- Wednesday
- April 2nd, 2025

ಮಾರ್ಚ್ 30 ರಂದು ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆಯ ವತಿಯಿಂದ ದಶ ಸಂಭ್ರಮದ ಕಾರ್ಯಕ್ರಮದ ಪ್ರಯುಕ್ತ ವಿಕಲಚೇತನ ವಿದ್ಯಾರ್ಥಿಗಳಾದ ಬೆಳ್ಳಾರೆ ಗ್ರಾಮದ ನೆಟ್ಟಾರಿನ ಶಿವಪ್ರಸಾದ್ ಹಾಗೂ ಯಮುನಾ ದಂಪತಿಗಳ ಮಗಳಾದ ನಿಖಿತಾ ಹಾಗೂ ದಾಸನಮಜಲು ದೇವಿಪ್ರಸಾದ್ ಹಾಗೂ ಸುನಂದಾ ದಂಪತಿಗಳ ಮಗಳಾದ ಚೈತನ್ಯ ಇವರಿಗೆ ಸಹಾಯ ಹಸ್ತ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ...

ಸುಳ್ಯ ತಾಲೂಕು ಮುಪ್ಪೇರ್ಯ ಗ್ರಾಮದ ಮೂಲೆಮಜಲು ದೋಳ ಗರಡಿಯಲ್ಲಿ ಕಾಲಾವಧಿ ನಡೆಯುವ ಶ್ರೀ ಬ್ರಹ್ಮ ಬೈದರ್ಕಳ ನೇಮ ಏ.4 ಶುಕ್ರವಾರದಂದು ನಡೆಯಲಿದೆ. ಆ ದಿನ ಬೆಳಿಗ್ಗೆ 6.00ಕ್ಕೆ ಕೊಡಮಂತಾಯ ದೈವಕ್ಕೆ ನೇಮ, ಪೂ. 10.00ಕ್ಕೆ ಬ್ರಹ್ಮರ ಉತ್ಸವ,ಸಂಜೆ 4.00ಕ್ಕೆ ಬೈದರ್ಕಳ ಭಂಡಾರ ತೆಗೆಯುವುದು,ಸಂಜೆ 7.30ಕ್ಕೆ ಭಜನಾ ಕಾರ್ಯಕ್ರಮ,ರಾತ್ರಿ 9.00ಕ್ಕೆ ಅನ್ನ ಸಂತರ್ಪಣೆ,ರಾತ್ರಿ 10.00ಕ್ಕೆ ಬ್ರಹ್ಮ ಬೈದರ್ಕಳ...