ಮಡಪ್ಪಾಡಿ ಗುತ್ತಿಗಾರು ರಸ್ತೆಯ ಚಿರೆಕಲ್ಲು ಬಳಿ ಚಾಲಕನ ನಿಯಂತ್ರಣ ತಪ್ಪಿದ ಸ್ಕಾರ್ಪಿಯೊ ರವಿ ಎಂಬವರ ಮನೆಯ ಮೇಲೆ ಉರುಳಿ ಬಿದ್ದ ಘಟನೆ ಇಂದು ನಡೆದಿದೆ. ಸ್ಕಾರ್ಪಿಯೋ ನಿತ್ಯಾನಂದ ಮುಂಡೋಡಿ ಯವರದ್ದು ಎಂದು ತಿಳಿದುಬಂದಿದೆ. ವಾಹನದಲ್ಲಿದ್ದವರು ಹಾಗೂ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

06.03.2026 e paper
e paper 16.01.2026