

ಈಗಾಗಲೇ ಏನೆಕಲ್ಲು, ಪಂಜ, ನಿಂತಿಕಲ್ಲು ಹಾಗೂ ಪೆರ್ಲಂಪಾಡಿ ಯಲ್ಲಿ ಯೋಗ ತರಗತಿಯನ್ನು ನಡೆಸುತ್ತಿರುವ ಶರತ್ ಮರ್ಗಿಲಡ್ಕ ರವರ “ನಿರಂತರ ಯೋಗ ಕೇಂದ್ರ”ದ ನೂತನ ಯೋಗ ತರಗತಿಯು ಏಪ್ರಿಲ್ 01 ರಂದು ಸುಳ್ಯದ ಬಸ್ ನಿಲ್ದಾಣದ ಎದುರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಪ್ರಾರಂಭಗೊಳ್ಳಲಿದ್ದು, ಯೋಗಾಸಕ್ತರು ಈ ಯೋಗ ತರಗತಿಯು ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9741134931 ಸಂಪರ್ಕಿಸಬಹುದಾಗಿದೆ.