- Monday
- April 28th, 2025

ಏಪ್ರಿಲ್ 26 ಶನಿವಾರ ಹಾಗೂ ಏಪ್ರಿಲ್ 27 ಆದಿತ್ಯವಾರದಂದು ಗೌಡ ಸಮುದಾಯದವರ 10 ತಂಡಗಳ ಲೀಗ್ ಮಾದರಿಯ ಗೌಡ ಪ್ರೀಮಿಯರ್ ಲೀಗ್ -2025 ಓವರ್ ಆರ್ಮ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಪಂದ್ಯಾಟದ ಪ್ರಥಮ ಬಹುಮಾನ 50000 ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 30000 ನಗದು...