
ಕಾಯರ್ತೋಡಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಎಂ.ವೆಂಕಪ್ಪ ಗೌಡ ಆಯ್ಕೆಯಾದರು.
ಪ್ರಧಾನ ಅರ್ಚಕರಾದ ನೀಲಕಂಠ ಎಂ.ಪಿ. , ಗೋಕುಲ್ ದಾಸ್ .ಕೆ ರಥಬೀದಿ ಸುಳ್ಯ, ಜತ್ತಪ್ಪ ರೈ.ಎ. ದೇವಸ್ಯ ಮನೆ, ಬಿ.ಕೆ ವಿಠಲ ಬಾಣೂರು ನಿಲಯ, ಅಟಲ್ ನಗರ, ಎಸ್. ಕುಶಾಲಪ್ಪ ಗೌಡ, ಸೂರ್ತಿಲ ಮನೆ. ಭವಾನಿ ಶಂಕರ್ ಕಲ್ಮಡ್ಕ ದುಗ್ಗಲಡ್ಕ, ಶ್ರೀಮತಿ ಶ್ರುತಿ ಮಂಜುನಾಥ ಕೆ.ಎಸ್. ಕಾಯರ್ತೋಡಿ ಮನೆ, ಶ್ರೀಮತಿ ಕುಸುಮಾವತಿ ರಾಮಕೃಷ್ಣ ಯನ್, ಹೊಸಗದ್ದೆ ಮನೆ ಸದಸ್ಯರಾಗಿದ್ದಾರೆ.
