
ಅರಂತೋಡು ಗ್ರಾಮದ ಮೇಲಡ್ತಲೆ ಚಿನ್ನಪ್ಪ ಗೌಡರವರ ಧರ್ಮಪತ್ನಿ ಶ್ರೀಮತಿ ಸುಶೀಲರವರು ಅಲ್ಪ ಕಾಲದ ಅಸೌಖ್ಯದಿಂದ ಫೆ.26ರಂದು ಸಂಜೆ ನಿಧನರಾದರು.
ಮೃತರು ಪತಿ ಚಿನ್ನಪ್ಪ ಗೌಡ, ಪುತ್ರ ಲಿಂಗರಾಜ್, ಸೊಸೆ ಶ್ರೀಮತಿ ಶುಭಲಕ್ಷ್ಮಿ, ಪುತ್ರಿ ಶ್ರೀಮತಿ ಯೋಗಲತಾ, ಅಳಿಯ ಕುಮಾರ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
