ಪೀಚೆಮನೆ ಪವನಕುಮಾರ್ ನಿಧನ amarasuddi - February 26, 2025 at 7:14 0 Tweet on Twitter Share on Facebook Pinterest Email ಪೆರಾಜೆ ಗ್ರಾಮದ ಪೀಚೆಮನೆ ಪವನಕುಮಾರ್ (50)ರವರು ಅಲ್ಪಕಾಲದ ಅಸೌಖ್ಯದಿಂದ ಫೆ.25 ನಿಧನರಾದರು. ಪತ್ನಿ ಸುಮಕಲಾ, ಪುತ್ರಿ ವೈಷ್ಣವಿ, ಪುತ್ರ ಸುಹಾನ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಸ್ವಗೃಹದಲ್ಲಿ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. . . . . . . . . . Share this:WhatsAppLike this:Like Loading...