

ಬಂಗ್ಲೆಗುಡ್ಡೆ ಸ.ಹಿ.ಪ್ರಾ.ಶಾಲಾ ಎಸ್.ಡಿ.ಎಂ.ಸಿ. ಸಭೆ ಫೆ.08 ರಂದು ನಡೆಯಿತು. ಈ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಜಯಶ್ರೀ ಚಾಂತಾಳ, ಉಪಾಧ್ಯಕ್ಷರಾಗಿ ಮೋಹನ್ ಅಂಬೆಕಲ್ಲು ಅಯ್ಕೆ ಮಾಡಲಾಯಿತು.
ಸದಸ್ಯರಾಗಿ ಚಂದ್ರಶೇಖರ ಕೋನಡ್ಕ, ಜಯಂತಿ ಕೊಂದಾಳ ತೇಜಸ್ವಿನಿ ಶಿರೂರು, ಯೋಗೀಶ್ ಅರಂಬ್ಯ, ಗೋಪಾಲಕೃಷ್ಣ, ರೋಹಿತ್ ದಬ್ಬಡ್ಕ, ಮನೋಜ್ ಪೆರ್ನಾಜೆ, ಅರ್ಪಿತಾ ಮಿತ್ತೋಡಿ, ಸುಪ್ರೀತಾ ತೋಟದಮಜಲು, ಕುಮುದಾ ಕಟ್ಟ, ಜ್ಯೋತಿ, ಕಾವ್ಯ ಅಂಬೆಕಲ್ಲು, ವಿಶ್ವನಾಥ ಬೆಂಡೋಡಿ, ಧನಂಜಯ ಅಂಬೆಕಲ್ಲು, ಹರಿಶ್ಚಂದ್ರ ಬೊಳಿಯಾನ ಹಾಗೂ ಪದನಿಮಿತ್ತ ಸದಸ್ಯರಾಗಿ ಗ್ರಾ.ಪಂ.ಸದಸ್ಯರಾದ ಬಾಲಸುಬ್ರಹ್ಮಣ್ಯ ಎಂ.ಜಿ.ಆಯ್ಕೆಯಾದರು.
