

ರಾಜ್ಯ ಪ್ರಶಸ್ತಿ ಪುರಸ್ಕೃತ ಭಾವೈಕ್ಯ ಯುವಕ ಮಂಡಲ ಪೆರುವಾಜೆ, ಭಾವೈಕ್ಯ ಮಹಿಳಾ ಮಂಡಲ ಹಾಗೂ ಭಾವೈಕ್ಯ ಚಿಗುರು ವೇದಿಕೆ ಪೆರುವಾಜೆ ಇದರ ಸಹಯೋಗದೊಂದಿಗೆ ಪೆರುವಾಜೆ ಮ್ಯಾರಥಾನ್ 2025 ಫೆ.09 ಆದಿತ್ಯವಾರದಂದು ಬೆಳಿಗ್ಗೆ 7.30 ಭಾವೈಕ್ಯ ಯುವಕ ಮಂಡಲ ಆವರಣದಲ್ಲಿ ನಡೆಯಲಿದೆ. 14 ಮತ್ತು 17 ವರ್ಷದೊಳಗಿನ
ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಮ್ಯಾರಥಾನ್ ಓಟ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಜಯಚಂದ್ರ ಪೆರುವಾಜೆ 8310232535, ರಕ್ಷಿತ್ ಪೆರುವಾಜೆ 9632321770, ಸುಜಿತ್ ಪೆರುವಾಜೆ 9901394819 ಇವರನ್ನು ಸಂಪರ್ಕಿಸಬಹುದು.
