
ನಾಲ್ಕೂರು ಗ್ರಾಮದ ಅಂಬೆಕಲ್ಲು ಚಿದಾನಂದ ಗೌಡರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅಲ್ಪಕಾಲದ ಅಸೌಖ್ಯಕ್ಕೊಳಗಾದ ಅವರಿಗೆ 83 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ದಮಯಂತಿ, ಮಕ್ಕಳಾದ ಏಕಲವ್ಯ, ಹರ್ಷ, ತಾರಾ ಪುರುಷೋತ್ತಮ ಉಳುವಾರು,ಸಹೋದರ, ಸೊಸೆಯಂದಿರು, ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
