- Thursday
- February 20th, 2025

https://youtu.be/_B5XQShoCu0?si=WU9apUhF8jjAKIr2 ಅಜ್ಜಾವರ ಗ್ರಾಮದ ಪಡ್ಡಂಬೈಲು ನಿವಾಸಿ ಶಂಕರ ಪಾಟಾಳಿಯವರ ಮನೆಯ ಅಂಗಳಕ್ಕೆ ಎರಡು ಬಾರಿ ಬಂದ ಚಿರತೆ ಎರಡು ನಾಯಿಗಳ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಬಿಎಸ್ಎನ್ ಎಲ್ ನಿವೃತ್ತ ಉದ್ಯೋಗಿ ಪಡ್ಡಂಬೈಲು ಶಂಕರ ಪಾಟಾಳಿಯವರ ಅಂಗಳದಲ್ಲಿ ರಾತ್ರಿ ಸುಮಾರು 1.40 ಸುಮಾರಿಗೆ ಚಿರತೆಯೊಂದು ನಾಯಿ ಒಂದನ್ನು ಹಿಡಿದು ಅಂಗಳದಲ್ಲೇ ಕೊಂದು ತಿಂದು ಮುಗಿಸುತಿದ್ದ...

ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ರಿ.ಇದರ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಮಾಸಿಕ ಜಲಾಲಿಯ ರಾತೀಬ್ ಇದರ ವಾರ್ಷಿಕ ದಿಖ್ರ್ ಮತ್ತು ದುವಾ ಮಜ್ಲಿಸ್ ಕಾರ್ಯಕ್ರಮ ಫೆಬ್ರವರಿ 10 ರಂದು ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಮಿಟಿಯ ಮಾಜಿ ಅಧ್ಯಕ್ಷ ಹಾಗೂ ಸಂಘಟಕ ಶರೀಫ್ ಜಟ್ಟಿಪಳ್ಳ ಫೆ.6 ರಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ...

ಸದಸ್ಯರ ಕೋರಿಕೆಯ ಮೇರೆಗೆ ವಾರ್ಡ್ ಅಭಿವೃದ್ಧಿಗಾಗಿ ಪ್ರತಿ ವಾರ್ಡಿಗೆ ತಲಾ ಹತ್ತು ಲಕ್ಷ ರೂಗಳ ಘೋಷಣೆ ಸುಳ್ಯ ನಗರ ಪಂಚಾಯತ್ ಇದರ 2025 -26 ನೇ ಸಾಲಿನ ಬಜೆಟ್ ಮಂಡನಾ ಸಭೆಯು ಫೆ.5ರಂದು ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದಿರೆ ರವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಬಜೆಟ್ ಮಂಡನೆ ಮಾಡಿದ ಅಧ್ಯಕ್ಷರು ಸುಮಾರು 14.43...

ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಅಡಳಿತಾಧಿಕಾರಿಯಾಗಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಉಪತಹಶೀಲ್ದಾರ್ ಚಂದ್ರಕಾಂತ ಎಂ. ಆರ್. ಅವರನ್ನು ದೇವಸ್ಥಾನದ ಪರವಾಗಿ ತಂತ್ರಿವರ್ಯರು ಇಂದು ಶಾಲು ಹೊದಿಸಿ ಫಲ, ಪುಷ್ಪ, ಪ್ರಸಾದ, ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕೃಷ್ಣ ಕಾಮತ್, ನಾರಾಯಣ ಕೇಕಡ್ಕ, ಕುಸುಮಾಧರ ಎ.ಟಿ., ಚಂದ್ರಶೇಖರ ಅಡ್ಪಂಗಾಯ, ದೇವಿಪ್ರಸಾದ್ ಕುದ್ಪಾಜೆ, ವಿಠಲ್ ಬಾಣೂರು,...

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಫೆ.20, 21 ಹಾಗೂ 22 ರಂದು ನಡೆಯಲಿದ್ದು, ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ.04 ರಂದು ನಡೆಯಿತು.ದೇವಸ್ಥಾನದಲ್ಲಿ ಪ್ರಾರ್ಥನೆಯನ್ನು ನೆರವೇರಿಸಿ ನಂತರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್, ಸಹ ಅರ್ಚಕರಾದ ಕೃಷ್ಣ ಕುಮಾರ್...

ಮೂಲತಃ ಕೇರಳದ ಇಡುಕ್ಕಿ ಜಿಲ್ಲೆಯ ತಂದೆ, ತಾಯಿ ಮತ್ತು ಮಗ ಸಿಬಿನ್ ಜೂವೇನ್ ಎಂಬವರು ಮೈಸೂರು ಕಡೆಗೆ ತೆರಳಿದ್ದು ಅಲ್ಲಿಂದ ಮಾಹೇ ಚರ್ಚಿಗೆ ವಾಪಾಸ್ ಆಗುವ ಸಂದರ್ಭದಲ್ಲಿ ತಮ್ಮಲಿದ್ದ ಲಗೇಜ್ ನಲ್ಲಿ ಪರ್ಸ್ ಮೊಬೈಲ್ ಸಮೇತ ಇಟ್ಟಿದ್ದು, ಕಳ್ಳರು ಸಂಪೂರ್ಣ ಲಗೇಜ್ ಕದ್ದಿದ್ದು, ದಿಕ್ಕು ತೋಚದೆ ಅವರು ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ಬಂದಿದ್ದರು. ನಂತರ ದೂರ...

ಕೊಲ್ಲಮೊಗ್ರು ಇಲ್ಲಿನ ಗಾಣಿಗನಮಜಲು ಎಂಬಲ್ಲಿ ಫೆ.04 ರಂದು ಅಗ್ನಿಗುಳಿಗ ಹಾಗೂ ರಾಜ ದೈವದ ನೇಮೋತ್ಸವವು ಭಕ್ತಿ ಸಡಗರದಿಂದ ನಡೆಯಿತು. ಕಟ್ಟ ಕೊಚ್ಚಿಲ ಮಯೂರವಾಹನ ದೇವಸ್ಥಾನದಲ್ಲಿ ವನಭೋಜನ ನಡೆದು ನಂತರ ದೈವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ನಡೆದು, ನಂತರ ಕಟ್ಟ ಮನೆತನದಿಂದ ದೈವಸ್ಥಾನಕ್ಕೆ ದೈವದ ಭಂಡಾರ ಬಂದು ನೇಮ ನಡೆದು ಅಲ್ಲಿಂದ ಮಿತ್ತೋಡಿ ಶ್ರೀ ಪುರುಷ ದೈವಸ್ಥಾನಕ್ಕೆ ಭಂಡಾರ...

ಮಾಣಿ ಮೈಸೂರು ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ. ದುರ್ಘಟನೆ ಯಲ್ಲಿ ಬೈಕ್ ಸವಾರನ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಸ್ಥಳೀಯರು ಅವರನ್ನು ಸುಳ್ಯದ ಕೆ ವಿ ಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.ಗಾಯಾಳು ಮೈಸೂರು...

ಸುಳ್ಯ ದ ಅಪ್ರತಿಮ ಕಲಾವಿದೆ ಪೆನ್ಸಿಲ್ ಆರ್ಟ್ ಮೂಲಕ ಪ್ರಸಿದ್ಧಿ ಪಡೆದ ಸುಳ್ಯ ದ ಬೆಟ್ಟಂಪಾಡಿ ನಿವಾಸಿ ಕು|ಪೂಜಾ ಬೋರ್ಕಾರ್ ಗೆ ಪ್ರತಿಷ್ಠಿತ ಆಕ್ಸೀಸ್ ಮ್ಯಾಕ್ಸ್ ಸಂಸ್ಥೆಯು ಕಲಾರತ್ನ ಪ್ರಶಸ್ತಿ ಪ್ರಶಸ್ತಿ ನೀಡಿ ಗೌರವಿಸಿತು. ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಸಂಸ್ಥೆ ಈ ಬಾರಿಯ ಕಲಾ ರತ್ನ ಪ್ರಶಸ್ತಿಗೆ...

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಹಣ ಸಂಗ್ರಾಹ ಕಚೇರಿಯನ್ನು ಬಳ್ಪ ವಿಕ್ರಮ ಯುವಕ ಮಂಡಲದಲ್ಲಿ ಉದ್ಘಾಟನೆ ಮಾಡಲಾಯಿತು. ಕಛೇರಿಯು ಒಡಿಯೂರು ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಘಟ ಸಮಿತಿಯ ಉಪಾಧ್ಯಕ್ಷ ಜಲಪುಪ್ಪ, ಕಾರ್ಯದರ್ಶಿ ಪ್ರಜ್ಞಾ ವಿಕ್ರಮ ಯುವಕಮಂಡಲದ ಅಧ್ಯಕ್ಷ ಶಶಿಧರ್ ಪಾನ, ಪಂಜ ವಲಯದ ಮಾಜಿ...

All posts loaded
No more posts