ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯರ ಚುನಾವಣೆ ಇಂದು ನಡೆಯಿತು. ಅಧ್ಯಕ್ಷರಾಗಿ ಭವಾನಿಶಂಕರ ಪೂಂಬಾಡಿ ಹಾಗೂ ಉಪಾಧ್ಯಕ್ಷರಾಗಿ ಗಿರೀಶ್ ಪದ್ನಡ್ಕ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಅಶೋಕ್ ನೆಕ್ರಾಜೆ, ಭರತ್ ನೆಕ್ರಾಜೆ, ದುರ್ಗಪ್ರಸಾದ್ ಪರಮಲೆ, ಶಿವಪ್ರಸಾದ್ ಮಾದನಮನೆ, ಗೋಪಾಲ ಗೌಡ ಮಾಣಿಬೈಲು, ಶ್ರೀಮತಿ ವಿಶಾಲಾಕ್ಷಿ ಕುಕ್ಕಪ್ಪನಮನೆ, ಶ್ರೀಮತಿ ಶಶಿಕಲಾ ಅಮೈ, ಪ್ರಶಾಂತ್ ದೋಣಿ ಮನೆ, ತಿಮ್ಮಪ್ಪ ಪೂಜಾರಿ ಉಜಿರ್ ಕೋಡಿ, ರಮೇಶ್ ನಾಯ್ಕ ಬೂದಿಪಳ್ಳ ಉಪಸ್ಥಿತರಿದ್ದರು.
- Tuesday
- February 4th, 2025