
ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರದ ವತಿಯಿಂದ ಜ.24,25 & 26 ರಂದು ಆನ್ ಲೈನ್ ಯೋಗ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಳ್ಯದ ಭಾಗವಹಿಸಿದ ಮಿಥುನ ಅಶ್ವಥ್ ಜಬಳೆ ಯವರಿಗೆ ಯೋಗ ಪ್ರತಿಭಾ ಆವಾರ್ಡ್ 2025 ಲಭಿಸಿದೆ. ಇವರು ಐವರ್ನಾಡು ಗ್ರಾಮದ ಜಬಳೆ ಅಶ್ವಥ್ ಜಬಳೆಯವರ ಪತ್ನಿ. ಪಂಜದ ಬಾಬ್ಲುಬೆಟ್ಟು ಬಾಬುಗೌಡ ಚoದ್ರಾವತಿ ದಂಪತಿಗಳ ಪುತ್ರಿ.
