
ಕಲ್ಮಕಾರು ಶಕ್ತಿನಗರ ಅಯ್ಯಪ್ಪ ಭಜನಾ ಮಂದಿರದ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿಯನ್ನು ಜ.30 ರಂದು ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಸತೀಶ್.ಟಿ.ಯನ್, ಕಾರ್ಯದರ್ಶಿಯಾಗಿ ಗಂಗಾಧರ ಕೆ.ಎಸ್, ಖಜಾಂಜಿ ವೀಣಾ.ಬಿ.ಯಸ್, ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಕೊಪ್ಪಡ್ಕ, ಅರ್ಚಕರಾಗಿ ರಾಮಣ್ಣ ಅಂಜನಕಜೆ ಹಾಗೂ ಸದಸ್ಯರುಗಳಾಗಿ ಡ್ಯಾನಿ ಯಾಲದಾಳು, ಜಯರಾಮ್ ನಾಯರ್, ಶಿವರಾಮ ಪೂಂದ್ರುಕೋಡಿ ಹಾಗೂ ಪೂಜಿತಾ.ಎಂ ಮಾಡಬಾಕಿಲು ಇವರುಗಳನ್ನು ಆಯ್ಕೆ ಮಾಡಲಾಯಿತು.
