ಸುಳ್ಯ: ಗುಂಡ್ಯ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಅನ್ಯ ಕೋಮಿನ ಯುವತಿಗೆ ಕಿರುಕುಳ ನೀಡಿದಲಾಗಿದೆ ಎಂದು ಆರೋಪಿಸಿ ಸುಳ್ಯದ ಯವಕರ ತಂಡವು ಅನ್ಯ ಕೋಮಿನ ಯುವಕನಿಗೆ ಗುಂಪು ಕಟ್ಟಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಸುಳ್ಯ ಠಾಣೆಯಲ್ಲಿ ಹಲ್ಲೆಗೊಳಗಾದ ಯುವಕ ವರ್ಷಿತ್ ಚೊಕ್ಕಾಡಿ ,ಮಿಥುನ್ ಪಿ ಎನ್ , ಸುಶ್ಮಿತ್ , ವಿಜೇತ್ , ಹರ್ಷಿತ್ ಇವರ ವಿರುದ್ದ ದೂರು ನೀಡಿದ್ದು ಪೋಲಿಸ್ ಇವರನ್ನು ಬಂಧಿಸಿತ್ತು ಆ ಬಳಿಕ ನ್ಯಾಯಾಲಯದಲ್ಲಿ ಜಾಮೀನು ಪಡೆದು ಹೊರ ಬಂದ ಬಳಿಕ ತಮ್ಮ ಮೇಲಿನ ಆರೋಪದ ವಿರುದ್ದ ಪ್ರಕರಣವನ್ನು ರದ್ದು ಗೊಳಿಸುವಂತೆ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು ಇದೀಗ ನ್ಯಾಯಲಯವು ಆರೋಪಿತರ ಮುಂದಿನ ವಿಚಾರಣೆಗೆ ಮುಂದಿನ ವಿಚಾರಣ ದಿನಾಂಕದ ವರೆಗೆ ತಡೆ ನೀಡಲಾಗಿದ್ದು ಅಲ್ಲದೇ ದೂರುದಾರ ಮತ್ತು ಸರಕಾರ ತುರ್ತು ನೋಟಿಸ್ ಜಾರಿಗೊಳಿಸಿರುವುದಾಗಿ ತಿಳಿದು ಬಂದಿದೆ.
- Wednesday
- January 22nd, 2025