ಸುಳ್ಯದಲ್ಲಿ ಇಂದು (ಜ.17) ವಿದ್ಯುತ್ ವ್ಯತ್ಯಯ amarasuddi - January 17, 2025 at 6:40 0 Tweet on Twitter Share on Facebook Pinterest Email 33ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ದ್ವಿ ಪಥ ಮಾರ್ಗವನ್ನಾಗಿ ಬದಲಾಯಿಸುವ ಕಾಮಗಾರಿ ಜ.17 ರಂದು ನಡೆಯಲಿರುವುದರಿಂದ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಂಬಂಧಪಟ್ಟ ಪ್ರದೇಶದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. . . . . . . . . . Share this:WhatsAppLike this:Like Loading...