Ad Widget

ಅಡ್ಡನಪಾರೆ : ನೂತನವಾಗಿ ನಿರ್ಮಾಣವಾಗುತ್ತಿರುವ ಶಂಖಪಾಲ ಸ್ಪೋಟ್ಸ್ ಕ್ಲಬ್ ಕಟ್ಟಡಕ್ಕೆ ಧನ ಸಹಾಯ

ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಡ್ಡನಪಾರೆ ಶಂಖಪಾಲ ಸ್ಪೋರ್ಟ್ಸ್ ಕ್ಲಬ್ ನ  ನೂತನ ಕಟ್ಟಡ ನಿರ್ಮಾಣಕ್ಕೆ ಶಂಖಶ್ರೀ ನವೋದಯ ಸಂಘ ಅಡ್ಡನಪಾರೆ ಇವರ ವತಿಯಿಂದ ರೂ. 4,000 ಹಾಗೂ ಸ್ಫೂರ್ತಿ ಸಂಜೀವಿನಿ ಸಂಘ ಅಡ್ಡನಪಾರೆ ಇವರ ವತಿಯಿಂದ ರೂ. 5,000 ಧನಸಹಾಯ ನೀಡಿದ್ದಾರೆ.‌ ಈ ಸಂದರ್ಭದಲ್ಲಿ ಶಂಖಶ್ರೀ ನವೋದಯ ಸಂಘ, ಸ್ಫೂರ್ತಿ ಸಂಜೀವಿನಿ ಸಂಘ ಹಾಗೂ ಶಂಖಪಾಲ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!