ಎಲಿಮಲೆಯ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇದರ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಅಭಿವೃದ್ಧಿ ಕೆಲಸ ಭರದಿಂದ ನಡೆಯುತ್ತಿದೆ. ಶಾಲಾ ಪರಿಸರವನ್ನು ಸುಂದರವಾಗಿಸಲು ಗಾರ್ಡನ್ ನಿರ್ಮಿಸಲಾಗಿದೆ. ರಂಗಮಂದಿರದ ಛಾವಣಿ ನಿರ್ಮಾಣ ಭರದಿಂದ ನಡೆಯುತ್ತಿದೆ. ಜ.08 ರಂದು ಶಾಲಾ ಶತಮಾನೋತ್ಸವದ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ.8 ರಂದು ಪೂ.10 ಗಂಟೆಗೆ ಶಾಲೆಯಲ್ಲಿ ಗಣ್ಯರ ಸಮ್ಮುಖ ನಡೆಯಲಿದೆ.
- Wednesday
- January 8th, 2025