Ad Widget

ಕೊಯಿಲ ಗ್ರಾಮ ಪಂಚಾಯತ್ ನಿಂದ ಅರಂತೋಡಿಗೆ ಅಧ್ಯಯನ ಭೇಟಿ

ಕೊಯಿಲ ಗ್ರಾಮ ಪಂಚಾಯತ್ ನ ಆಡಳಿತ ಸಮಿತಿ, ಸಿಬ್ಬಂದಿ ವರ್ಗ, ಸಂಜೀವಿನಿ ಒಕ್ಕೂಟದ ಸುಮಾರು 38 ಜನರ ತಂಡ ಅಧ್ಯಯನಕ್ಕಾಗಿ ಅರಂತೋಡು ಗ್ರಾಮ ಪಂಚಾಯತ್ ಗೆ ಭೇಟಿ ನೀಡಿದೆ. ಅಧ್ಯಯನ ತಂಡ  ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಗ್ರಾಮ ಪಂಚಾಯತ್ ನ ಸ್ವಚ್ಛತಾ ಘಟಕದ ಸ್ವಚ್ಛತಾ ಸಂಕೀರ್ಣ, ಅಮೃತ ಉದ್ಯಾನವನ, ಜಿಮ್ ಕೇಂದ್ರ, ಗ್ರಾಮ ಪಂಚಾಯಿತಿ ಕಚೇರಿ, ಅಮೃತ ಸಭಾಭವನ ಭೇಟಿ ನೀಡಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು. ಅರಂತೋಡು ಗ್ರಾ.ಪಂ.ಅಧ್ಯಕ್ಷ ಕೇಶವ ಅಡ್ತಲೆ, ಗ್ರಾ.ಪಂ.ಸದಸ್ಯರು, ಪಿಡಿಓ ಉಪಸ್ಥಿತರಿದ್ದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!