ನಿಂತಿಕಲ್ಲು ಸುಬ್ರಮಣ್ಯ ರಸ್ತೆಯ ಅಪಾಯಕಾರಿ ಮರ ತೆರವು amarasuddi - January 4, 2025 at 12:57 0 Tweet on Twitter Share on Facebook Pinterest Email ನಿಂತಿಕಲ್ಲು ಸುಬ್ರಮಣ್ಯ ರಸ್ತೆಯ ಬದಿಯಲ್ಲಿ ವಿದ್ಯುತ್ ಲೈನ್ ಮೇಲೆ ಬೀಳುವ ಸ್ಥಿತಿಯಲ್ಲಿದ್ದ ಅಪಾಯಕಾರಿ ಮರ ತೆರವು ಮಾಡಲಾಯಿತು.ಮೆಸ್ಕಾಂ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ತೆರವು ಮಾಡಲಾಯಿತು. . . . . . . . . . Share this:WhatsAppLike this:Like Loading...