Ad Widget

ಮಾರ್ಚ್ 1 ಮತ್ತು 2 ಗುತ್ತಿಗಾರಿನಲ್ಲಿ ದೇವಶ್ಯ ಗೌಡ ಕಪ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ದಕ್ಷಿಣಕನ್ನಡ, ಕೊಡಗು, ಕಾಸರಗೋಡು ಜಿಲ್ಲೆಗಳ ಮೂರನೇ ವರ್ಷದ ನಿಗದಿತ ಓವರ್ ಗೌಡ ಮನೆತನಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಾರ್ಚ್ 1 ಶನಿವಾರ ಹಾಗೂ ಮಾರ್ಚ್ 2 ಆದಿತ್ಯವಾರ ಗುತ್ತಿಗಾರಿನ ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ…. ಪ್ರಥಮ ಬಹುಮಾನವಾಗಿ 22222 ನಗದು ಮತ್ತು ದೇವಶ್ಯ ಕಪ್, ದ್ವಿತೀಯ ಬಹುಮಾನ 11111 ನಗದು ಮತ್ತು ದೇವಶ್ಯ ಕಪ್, ಸೆಮಿಫೈನಲ್ ನಿರ್ಗಮಿತ ತಂಡಗಳಿಗೆ ತಲಾ 2222 ನಗದು ಮತ್ತು ದೇವಶ್ಯ ಕಪ್ ನೀಡಲಾಗುವುದು ಮತ್ತು ಶಿಸ್ತುಬದ್ದ ತಂಡಕ್ಕೆ ಟ್ರೋಫಿ ಹಾಗೂ ವೈಯುಕ್ತಿಕ ಬಹುಮಾನವಾಗಿ ಉತ್ತಮ ದಾಂಡಿಗ ನಗದು ಮತ್ತು ಟ್ರೋಫಿ , ಉತ್ತಮ ಎಸೆತಗಾರ ನಗದು ಮತ್ತು ಟ್ರೋಫಿ, ಉತ್ತಮ‌ ಗೂಟರಕ್ಷಕ ನಗದು ಮತ್ತು ಟ್ರೋಫಿ, ಉತ್ತಮ ಮಹಿಳಾ ಆಟಗಾರ್ತಿ ನಗದು ಮತ್ತು ಟ್ರೋಫಿ, ಫೈನಲ್ ಪಂದ್ಯಶ್ರೇಷ್ಠ ನಗದು ಮತ್ತು ಟ್ರೋಫಿ, ಸರ್ವಾಂಗೀಣ ಆಟಗಾರ ನಗದು ಮತ್ತು ಟ್ರೋಫಿ, ಭಾಗವಹಿಸುವ ಎಲ್ಲಾ ತಂಡಗಳಿಗೆ ಸ್ಮರಣಿಕೆ ಮತ್ತು ಆಕರ್ಷಕ ಬಹುಮಾನ, ಪ್ರತೀ ಪಂದ್ಯಾಟದ ಪಂದ್ಯಶ್ರೇಷ್ಠ ಪ್ರಶಸ್ತಿ ಮತ್ತು ಎಲ್ಲರಿಗೂ ಎರಡು ದಿನ ಉಚಿತ ಭೋಜನದ ವ್ಯವಸ್ಥೆ ಇರಲಿದೆ ಎಂದು ದೇವಶ್ಯ ಕ್ರಿಕೆಟ್ ಸಮಿತಿಯವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8431127832 ನಿರಂತ್ ದೇವಶ್ಯ ಇವರನ್ನು ಸಂಪರ್ಕಿಸಬಹುದು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading