ಡಿ.31: ವಳಲಂಬೆಯಲ್ಲಿ ಪಾರಿಜಾತ ಅಕ್ಷಯಾಂಬರ ಕುಶ – ಲವ ಯಕ್ಷಗಾನ amarasuddi - December 31, 2024 at 14:51 0 Tweet on Twitter Share on Facebook Pinterest Email ಯಕ್ಷಗಾನ ಕಲಾಭಿಮಾನಿ ಮಿತ್ರರು ಎಲಿಮಲೆ – ಗುತ್ತಿಗಾರು ಇವರ ಸಂಯೋಜನೆಯಲ್ಲಿ ಹನುಮಗಿರಿ ಮೇಳದ “ಪಾರಿಜಾತ ಅಕ್ಷಯಾಂಬರ ಕುಶ-ಲವ” ಯಕ್ಷಗಾನ ಪ್ರದರ್ಶನ ಡಿ.31 ರ ಸಂಜೆ 6.30 ರಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ. . . . . . . . . . Share this:WhatsAppLike this:Like Loading...