ಮಡಪ್ಪಾಡಿ ಕೃಷಿ ಪತ್ತಿನ ಸಹಕಾರಿ ಸಂಘ ಇದರ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಇದರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಮತ ಎಣಿಕೆ ಪೂರ್ತಿಯಾದ 5 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಹಿಂದುಳಿದ ‘ಬಿ’ ವರ್ಗದಿಂದ ಸಚಿನ್ ಬಳ್ಳಡ್ಕ, ಹಿಂದುಳಿದ ‘ಎ’ ವರ್ಗದಿಂದ ಬಿಜೆಪಿ ಬೆಂಬಲಿತ ಬಿಜೆಪಿ ಶಿವರಾಮ ಆಚಾರಿ ಚಿರೆಕಲ್ಲು,ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆನಂದ ಶೆಟ್ಟಿಮಜಲು, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಪ್ರದೀಪ್ ಕುಮಾರ್.ಪಿ.ಬಿ, ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಕುಂತಲಾ.ಕೇವಳ ಸೇರಿದಂತೆ ಇದುವರೆಗೆ ಮತ ಎಣಿಕೆ ಪೂರ್ತಿಯಾದ 5 ಸ್ಥಾನಗಳಲ್ಲಿ ಜಯಗಳಿಸಿರುತ್ತಾರೆ,ಮಾತು ಎಣಿಕೆ ಪ್ರಕ್ರಿಯೆ ಮುಂದುವರೆದಿದೆ.
- Wednesday
- January 8th, 2025