ನಡುಗಲ್ಲು ನಿಂದ ಹರಿಹರ ಸಂಪರ್ಕಿಸುವ ರಸ್ತೆಯಲ್ಲಿ ಗೂಡ್ಸ್ ವಾಹನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಬದಿಗೆ ಸರಿದು ಪಲ್ಟಿ ಆದ ಘಟನೆ ಇಂದು ನಡೆದಿದೆ. ಪೈಪ್ ಲೈನ್ ಕಾಮಗಾರಿ ಗೆ ಸಂಬಂಧಿಸಿದ ಗೂಡ್ಸ್ ವಾಹನ (KA33B5514) ವಾಗಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
- Wednesday
- January 8th, 2025