ಬೆಳ್ಳಾರೆ ಜೇಸಿಐ ಘಟಕದ 2024ನೇ ಸಾಲಿನ ಅಧ್ಯಕ್ಷ ಜೆ.ಎಫ್.ಎಂ ಜಗದೀಶ್ ರೈ ಪೆರುವಾಜೆ ಜೇಸಿಐ ಭಾರತದ ವಲಯ 15ರ 2025ನೇ ಸಾಲಿನ ವ್ಯವಹಾರ ಡೈರೆಕ್ಟರಿಯ ವಲಯ ಸಂಯೋಜಕರಾಗಿ ಕುಂದಾಪುರದಲ್ಲಿ ನಡೆದ ವಲಯಾಡಳಿತ ಮಂಡಳಿಯ ಪದಪ್ರದಾನ ಸಮಾರಂಭದಲ್ಲಿ ಆಯ್ಕೆಯಾಗಿದ್ದಾರೆ. ಪ್ರತಿಷ್ಠಿತ ಜೇಸಿಐ ಬೆಳ್ಳಾರೆ ಘಟಕದ 2024ನೇ ಸಾಲಿನ ಅಧ್ಯಕ್ಷರಾಗಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿರುವ ಇವರಿಗೆ ಸಮುದಾಯ ಅಭಿವೃದ್ಧಿ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ವಲಯ ಮಟ್ಟದ ಪ್ರಶಸ್ತಿ ದೊರೆತಿದೆ.
- Wednesday
- January 8th, 2025