ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ನೂತನ ನಿರ್ದೆಶಕರಾಗಿ ಆಯ್ಕೆಯಾದ ಚೆನ್ನಕೇಶವ. ಡಿ, ದಯಾನಂದ ಪಿ, ಮೋನಪ್ಪ ಪೂಜಾರಿ.ಡಿ, ವೆಂಕಟ್ರಮಣ ಗೌಡ ಕೆ, ನವೀನ. ಕೆ., ಅಕ್ಷತಾ.ಕೆ.ಸಿ, ಲತಾ ಹೆಚ್., ಸರಸ್ವತಿ ಕಕ್ಕಾಡು, ಮಹಾಬಲ ಕೆ, ಅಣ್ಣು ಅಂಗಡಿಮಜಲು,
ಲಿಂಗಪ್ಪ ನಾಯ್ಕ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.