ಮರ್ಕಂಜ ಗ್ರಾಮದ ಬಳ್ಳಕಾನ ವಿಶ್ವನಾಥ ಪೂಜಾರಿ ಮತ್ತು ಜಯಂತಿ ದಂಪತಿಗಳ ದ್ವಿತೀಯ ಪುತ್ರಿ ಸೌಮ್ಯ ಅವರ ವಿವಾಹವು ದಿ| ರಾಮಚಂದ್ರ ಪೂಜಾರಿ ಮತ್ತು ಸರಸ್ವತಿ ದಂಪತಿಗಳ ಪುತ್ರ ದೀಕ್ಷಿತ್ (ರಜನೀಶ್) ಅವರ ವಿವಾಹವು ಡಿ. 22 ರಂದು ಕಡಬ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಡೆಯಿತು. ಡಿ. 23ರಂದು ವಧುವಿನ ಮನೆಯಲ್ಲಿ ಅತಿಥಿ ಸತ್ಕಾರ ನಡೆಯಿತು.
- Wednesday
- January 8th, 2025