Ad Widget

ಡೈಮಂಡ್ ಅಪರ್ಚುನಿಟಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರಿ ಮಳಿಗೆಯಲ್ಲಿ “ಗ್ಲೋ ಫೆಸ್ಟ್ ” ಉದ್ಘಾಟನೆ


ಪುತ್ತೂರಿನ ಪ್ರಸಿದ್ಧ ಜಿ ಎಲ್ ಆಚಾರ್ಯ ಜ್ಯುವೆಲ್ಲರಿ ಮಳಿಗೆಯಲ್ಲಿ ಡೈಮಂಡ್ ಅಪರ್ಚುನಿಟಿ ” ಗ್ಲೋ ಫೆಸ್ಟ್ ” ಡಿ.23 ರಂದು ಉದ್ಘಾಟನೆಗೊಂಡಿತು. ಡಿ 23 ರಿಂದ ಜ 26 ರ ವರೆಗೆ ವಜ್ರ ಆಭರಣಗಳ ಪ್ರದರ್ಶನ ನಡೆಯಲಿದೆ.
ಪುತ್ತೂರಿನ ಗಣೇಶ್ ಟ್ರೇಡರ್ಸ್ ನ ಶ್ರೀಮತಿ ಅನುರಾಧ ವಾಮನ ಪೈ ದೀಪ ಬೆಳಗಿಸಿ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಪುತ್ತೂರಿನ ದಕ್ಷ ಕನ್ಸಲ್ಟ್ ಟೆನ್ಸಿ ಇಂಜಿನಿಯರ್ ಶ್ರೀಮತಿ ಉಷಾ ರವೀಂದ್ರ, ಸ್ನೇಹ ಟೆಕ್ಸ್ ಟೈಲ್ಸ್ ನ ಶ್ರೀಮತಿ ಹರಿಣಿ ಸತೀಶ್, ವಿವೇಕಾನಂದ ಕಾಲೇಜಿನ ಶ್ರೀಮತಿ ವಿಜಯ ಸರಸ್ವತಿ ಹಾಗೂ ಸಂಸ್ಥೆಯ ಮಾಲಕರಾದ ಬಲರಾಮ ಆಚಾರ್ಯ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಲಕ್ಷ್ಮಿಕಾಂತ್ ಆಚಾರ್ಯ, ಶ್ರೀಮತಿ ವೇದ ಲಕ್ಷ್ಮಿಕಾಂತ್ ಆಚಾರ್ಯ, ಸುಧನ್ವ ಆಚಾರ್ಯ ಮತ್ತು ಭಾರ್ಗವ ಗೋಖಲೆ, ಮಾರ್ಕೆಟಿಂಗ್ ಮ್ಯಾನೇಜರ್ ಕೀರ್ತನ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!