- Tuesday
- January 7th, 2025
ಜೆಸಿಐ ಭಾರತದ ವಲಯ 15ರ ವಲಯ ಅಧಿಕಾರಿಗಳಾಗಿ ಜೆಸಿಐ ಸುಳ್ಯ ಸಿಟಿಯ ಪೂರ್ವ ಅಧ್ಯಕ್ಷರುಗಳಾದ ಜೇಸಿ ಚಂದ್ರಶೇಖರ್ ಕನಕಮಜಲು ಮತ್ತು ಜೇಸಿ ಯು.ಪಿ ಬಶೀರ್ ಬೆಳ್ಳಾರೆ ಆಯ್ಕೆ ಆಗಿರುತ್ತಾರೆ. ಡಿಸೆಂಬರ್ 23ರಂದು ಉಡುಪಿಯ ತೆಕ್ಕಾರಿನಲ್ಲಿ ನಡೆಯುವ ವಲಯ ಪದ ಪ್ರಧಾನ ಸಮಾರಂಭದಲ್ಲಿ ವಲಯ ಅಧಿಕಾರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪೆರುವಾಜೆ:ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ಮುಕ್ಕೂರು ಭಕ್ರವೃಂದ ಹಾಗೂ ಪೆರುವಾಜೆ ಶ್ರೀ ಕ್ಷೇತ್ರದ ಭಕ್ತಾದಿಗಳಿಂದ ಬೋರಡ್ಕದಲ್ಲಿ ಡಿ.15 ರಂದು ಶ್ರಮದಾನ ನಡೆಯಿತು.