85 ವರ್ಷದ ಮೆಹರುನ್ನೀಸ್ ರವರು ಡಿ.14 ರಂದು ಶೇರೂರಿನ ಅವರ ಪುತ್ರಿ ಶೇಗುಪ್ತಾ ಪರ್ವಿನ್ ರವರ ನಿವಾಸದಲ್ಲಿ ನಿಧನರಾಗಿದ್ದಾರೆ. ಇವರ ಪುತ್ರ ಡಿ.ಎಂ ಶಾರಿಖ್ ಹಾಗೂ ಶಾಯಿಸ್ತಾ ಪರ್ವಿನ್, ಶೆಗುಪ್ತಾ ಪರ್ವಿನ್, ಶೆಹ್ಲಾ ಖಾತೂನ್, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ನಮಾಜ್-ಏ-ಜನಾಝು ವನ್ನು ವಲ್ಕಿಯ ಜುಮಾ ಮಸೀದಿಯ ಇಮಾಮ್ ದಾವಲ್ ಜಿ ಮಹಮ್ಮದ್ ಅಲಿಯವರ ನೇತೃತ್ವದಲ್ಲಿ ನಿರ್ವಹಿಸಲಾಯಿತು.
- Thursday
- January 9th, 2025