- Wednesday
- January 8th, 2025
"ಬೆಂಗಳೂರು ಅರಮನೆ ಮೈದಾನದಲ್ಲಿಡಿ .27ರಿಂದ 29 ರವರೆಗೆ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡಲಾಗುವ "ಹವ್ಯಕ ಕೃಷಿ ರತ್ನ" ಪ್ರಶಸ್ತಿಗೆ ಸೌಮ್ಯ ಪೆರ್ನಾಜೆ ಆಯ್ಕೆಯಾಗಿರುತ್ತಾರೆ. ಈ ಪ್ರತಿಷ್ಠಿತ ಪ್ರಶಸ್ತಿಯು ಡಿ. 27ರಂದು ವಿಶ್ವ ಹವ್ಯಕ ಸಮ್ಮೇಳನದಲ್ಲಿ ಗಣ್ಯರ ಸಮ್ಮುಖದಲ್ಲಿ ಹವ್ಯಕ ಕೃಷಿ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಸಂಚಾಲಕರಾದ ಗಣೇಶ್ ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪ್ರಶಸ್ತಿಗೆ...
85 ವರ್ಷದ ಮೆಹರುನ್ನೀಸ್ ರವರು ಡಿ.14 ರಂದು ಶೇರೂರಿನ ಅವರ ಪುತ್ರಿ ಶೇಗುಪ್ತಾ ಪರ್ವಿನ್ ರವರ ನಿವಾಸದಲ್ಲಿ ನಿಧನರಾಗಿದ್ದಾರೆ. ಇವರ ಪುತ್ರ ಡಿ.ಎಂ ಶಾರಿಖ್ ಹಾಗೂ ಶಾಯಿಸ್ತಾ ಪರ್ವಿನ್, ಶೆಗುಪ್ತಾ ಪರ್ವಿನ್, ಶೆಹ್ಲಾ ಖಾತೂನ್, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.ನಮಾಜ್-ಏ-ಜನಾಝು ವನ್ನು ವಲ್ಕಿಯ ಜುಮಾ ಮಸೀದಿಯ ಇಮಾಮ್ ದಾವಲ್ ಜಿ ಮಹಮ್ಮದ್ ಅಲಿಯವರ ನೇತೃತ್ವದಲ್ಲಿ ನಿರ್ವಹಿಸಲಾಯಿತು.