ಪುರೋಹಿತ ನಾಗರಾಜ ಭಟ್ಟರಿಗೆ ಹವ್ಯಕ ವೇದರತ್ನ ಪ್ರಶಸ್ತಿ amarasuddi - December 21, 2024 at 22:08 0 Tweet on Twitter Share on Facebook Pinterest Email ಸುಳ್ಯದ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಂಚಾಕರಾದ ಪುರೋಹಿತ ನಾಗರಾಜ ಭಟ್ಟರಿಗೆ ಹವ್ಯಕ ವೇದರತ್ನ ಪ್ರಶಸ್ತಿಗೆ ಭಾಜನರಾಗಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. . . . . . . . . . Share this:WhatsAppLike this:Like Loading...