- Tuesday
- January 7th, 2025
ಮಲೆನಾಡು ಜನಹಿತರಕ್ಷಣಾ ವೇದಿಕೆಯು ಈಗಾಗಲೇ ರೈತರ ಪರವಾಗಿರುವ ಹಲವು ಹೋರಾಟ,ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇದೀಗ ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಂಟಿಸರ್ವೆ ಹಾಗೂ ಗಡಿಗುರುತು ಆಗಬೇಕೆಂಬ ಉದ್ದೇಶದಿಂದ ಹೋರಾಟಗಳು ನಡೆಯುತ್ತಿದ್ದು ಈಗಾಗಲೇ ಗ್ರಾಮ ಮಟ್ಟದಿಂದ ಬೂತ್ ಸಮಿತಿಗಳನ್ನು ರಚಿಸಿಕೊಂಡು ಹೋರಾಟಕ್ಕೆ ಇಳಿದಿದೆ. ಈ ಹಿನ್ನಲೆಯಲ್ಲಿ ಕಸ್ತೂರಿ ರಂಗನ್ ವರದಿ ಬಾಧಿತ ಮಡಪ್ಪಾಡಿ ಗ್ರಾಮದ ಬೂತ್ ಹಾಗೂ ಹೋರಾಟದ...
ಸುಳ್ಯದ ರಥಬೀದಿಯಲ್ಲಿರುವ ಚೆನ್ನಕೇಶವ ದೇವರ ಕಟ್ಟೆ ಅಶ್ವಥ ಗಿಡ ಬೆಳೆದು ಶಿಥಿಲಗೊಂಡ ಹಿನ್ನೆಲೆಯಲ್ಲಿ ನೂತನ ಕಟ್ಟೆ ನಿರ್ಮಾಣವಾಗಲಿದೆ. ಕಾರ್ಕಳದಲ್ಲಿ ಶಿಲೆಯಿಂದ ತಯಾರಾಗಿರುವ ಕಟ್ಟೆ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಜಾತ್ರೋತ್ಸವಂದು ರಥಬೀದಿಯಲ್ಲಿ ರಥೋತ್ಸವದೊಂದಿಗೆ ಆಗಮಿಸುವ ದೇವರಿಗೆ ರಥಬೀದಿಯ ಕಟ್ಟೆಯಲ್ಲಿ ಪೂಜೆ ನಡೆಯುತ್ತದೆ.
ಮಿತ್ರವೃಂದ ಪೈಲಾರು(ರಿ.), ಫ್ರೆಂಡ್ಸ್ ಕ್ಲಬ್ ಪೈಲಾರು(ರಿ.), ಶೌರ್ಯ ಯುವತಿ ಮಂಡಲ(ರಿ.)ಪೈಲಾರು ಇದರ ಜಂಟಿ ಆಶ್ರಯದಲ್ಲಿ ಪೈಲಾರು ಸಮಸ್ತ ಜನರ ಸಹಯೋಗದೊಂದಿಗೆ "ನಮ್ಮ ಊರು ನಮ್ಮ ರಸ್ತೆ"ಶ್ರಮದಾನ ಕಾರ್ಯಕ್ರಮ ಡಿ.15ರಂದು ನಡೆಯಿತು. ಪೈಲಾರಿನಿಂದ ಕುಕ್ಕುಜಡ್ಕ ತನಕ ರಸ್ತೆಯ ಬದಿ ಇರುವ ಗಿಡ ಮತ್ತು ಪೊದೆಗಳನ್ನು ತೆಗೆದು ರಸ್ತೆಯನ್ನು ಸ್ವಚ್ಛಗೊಳಿಸುವ ಮತ್ತು ರಸ್ತೆಯ ಗುಂಡಿಗಳಿಗೆ ಕಲ್ಲು ಹಾಕುವ ಮೂಲಕ...
ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಬಿ.ಎ. ಮತ್ತು ಎಂ.ಟೆಕ್. ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದ 2024-25 ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾದ ಶ್ರೀಮತಿ ಸುಪ್ರೀತಾ ಕೆ.ಎಸ್. ಮುಖ್ಯ ಕ್ಯಾಶಿಯರ್, ಬ್ಯಾಂಕ್ ಆಫ್ ಬರೋಡಾ, ಸುಳ್ಯ ಶಾಖೆ ಇವರು ವಿದ್ಯಾಭ್ಯಾಸದ ಮಹತ್ವ ಮತ್ತು ಪೋಷಕರೊಂದಿಗೆ ಯಾವ ರೀತಿಯಲ್ಲಿ ವರ್ತಿಸಬೇಕು ಎಂಬುದಾಗಿ ತಿಳಿಸಿದರು. ಗೌರವ ಅತಿಥಿಗಳ ನೆಲೆಯಲ್ಲಿ ಮಾತನಾಡಿದವಿ.ಟಿ.ಯು...
ಡಿ. 17 ರಂದು ಮಂಗಳೂರು ನೇತ್ರಾವತಿ ಸಭಾಂಗಣದಲ್ಲಿ "ಪ್ಯಾನಲ್ ವಕೀಲರು ಹಾಗೂ ಅರೆಕಾಲಿಕ ಸ್ವಯಂ ಸೇವಕರು, ಕಾನೂನು ನೆರವು ಅಭಿರಕ್ಷಕರು ಹಾಗೂ LGBTQIA ಸಮುದಾಯದವರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಸಂಧ್ಯಾ. ಎಸ್ ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶೋಭಾ ಬಿ.ಜಿ...
ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ (ರಿ.) ಸುಳ್ಯ ಇದರ ಆಶ್ರಯದಲ್ಲಿ ಜನವರಿ 4 ಮತ್ತು 5 ರಂದು ಸಂಜೆ 6.45 ಕ್ಕೆ ನೀನಾಸಂ ತಿರುಗಾಟ ತಂಡದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.ಜ.04 ರಂದು ಮೂಲ ಭವಭೂತಿಯ, ಅಕ್ಷರ ಕೆ.ವಿ.ಇವರು ನಿರ್ದೇಶಿಸಿದ ಮಾಲತಿ ಮಾಧವ ಹಾಗೂ ಜ.05 ರಂದು ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ, ಮೂಲ ಅಭಿರಾಮ್ ಭಡ್ಕಮ್ಕರ್ ರಚಿಸಿದ,...
ಡಿ. 17 ರಂದು ಮಂಗಳೂರು ನೇತ್ರಾವತಿ ಸಭಾಂಗಣದಲ್ಲಿ "ಪ್ಯಾನಲ್ ವಕೀಲರು ಹಾಗೂ ಅರೆಕಾಲಿಕ ಸ್ವಯಂ ಸೇವಕರು, ಕಾನೂನು ನೆರವು ಅಭಿರಕ್ಷಕರು ಹಾಗೂ LGBTQIA ಸಮುದಾಯದವರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಸಂಧ್ಯಾ. ಎಸ್ ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶೋಭಾ ಬಿ.ಜಿ...
ಡಿ. 17 ರಂದು ಮಂಗಳೂರು ನೇತ್ರಾವತಿ ಸಭಾಂಗಣದಲ್ಲಿ "ಪ್ಯಾನಲ್ ವಕೀಲರು ಹಾಗೂ ಅರೆಕಾಲಿಕ ಸ್ವಯಂ ಸೇವಕರು, ಕಾನೂನು ನೆರವು ಅಭಿರಕ್ಷಕರು ಹಾಗೂ LGBTQIA ಸಮುದಾಯದವರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಸಂಧ್ಯಾ. ಎಸ್ ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶೋಭಾ ಬಿ.ಜಿ...
ಸುಳ್ಯದ ಫೆಡರಲ್ ಬ್ಯಾಂಕ್ ನ ಎ.ಟಿ.ಎಂ ನಲ್ಲಿ ಸಾಮಾಜಿಕ ಕಾರ್ಯಕರ್ತ ಶಾರಿಖ್ ಎಂಬುವವರು 1,500 ರೂಪಾಯಿ ಹಣವನ್ನು ಡ್ರಾ ಮಾಡಿದ ಸಂದರ್ಭದಲ್ಲಿ ಮೆಷಿನ್ ನಿಂದ ಸುಮಾರು 3,500 ರೂಪಾಯಿ ಹಣ ಬಂದಿದ್ದು, ಹೆಚ್ಚುವರಿಯಾಗಿ ಬಂದ 2 ಸಾವಿರ ರೂಪಾಯಿ ಹಣವನ್ನು ಶಾರಿಖ್ ರವರು ಬ್ಯಾಂಕ್ ಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದು ಸಮಾಜಕ್ಕೆ ಮಾದರಿಯಾಗಿದ್ದು, ಬ್ಯಾಂಕ್ ನವರು...
Loading posts...
All posts loaded
No more posts