
ಮೈಸೂರಿನ ಜಗನ್ಮೋಹನ್ ಪ್ಯಾಲೇಸ್ ನಲ್ಲಿ ಡಿ.1 ರಂದು ನಡೆದ ನಡೆದ ಎ.ವಿ.ಎಸ್ ಕ್ರಿಯೇಷನ್ಸ್ ನ್ಯಾಚುರಲ್ ವ್ಯಾಲ್ಯೂಬಲ್ ಸಪೋರ್ಟ್ ಮೈಸೂರು ಇಲ್ಲಿ 9ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ರಾಜ್ಯಮಟ್ಟದ ಜೂನಿಯರ್ ವಿಭಾಗದ ಡಾನ್ಸ್ ಸ್ಪರ್ಧೆಯಲ್ಲಿ ಸೋನ ಅಡ್ಕಾರ್ ಚಾಂಪಿಯನ್ ಆಗಿ ಚಿನ್ನದ ಪದಕ ಪಡೆದಿರುತ್ತಾರೆ. ಈಕೆ ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೋಭಾ ಶರತ್ ಅಡ್ಕಾರ್ ದಂಪತಿಗಳ ಪುತ್ರಿ. ಇವರು ಸಂತೋಷ್ ಮಂಗಳೂರು ಇವರಿಂದ ನೃತ್ಯ ತರಬೇತಿಯನ್ನು ನೀಡಿರುತ್ತಾರೆ. ಈಕೆ ಸೈಂಟ್ ಜೋಸೇಫ್ ಆಂಗ್ಲ ಮಾಧ್ಯಮ ಶಾಲೆ 6ನೇ ತರಗತಿ ವಿದ್ಯಾರ್ಥಿನಿ.
