ಪ್ರತಿಷ್ಠಿತ ವಸ್ತ್ರ ಮಳಿಗೆ ಪುತ್ತೂರಿನ ರಾಧಾ’ಸ್ ಫ್ಯಾಮಿಲಿ ಶೋ ರೂಂನಲ್ಲಿ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವ’ದಲ್ಲಿ ಗ್ರಾಹಕರು ಅಮೋಘ ಡಿಸ್ಕೊಂಟ್ ಗಳೊಂದಿಗೆ ಜವುಳಿ ಖರೀದಿಸುವುದರೊಂದಿಗೆ ಭರ್ಜರಿ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.
ಯಶಸ್ವಿಯಾಗಿ 8ನೇ ವಾರದ ಡ್ರಾ ಹಾಗೂ ದ್ವಿತೀಯ ತಿಂಗಳ ಟಿವಿಎಸ್ ಜುಪಿಟರ್ ಬಂಪರ್ ಡ್ರಾ ಇಂದು ನಡೆಯಿತು. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ಸದಸ್ಯೆ ಮಲ್ಲಿಕಾ ಪಕ್ಕಳ ಡ್ರಾ ನಡೆಸಿಕೊಟ್ಟರು.
2ನೇ ಬಂಪರ್ ಬಹುಮಾನ ಟಿವಿಎಸ್ ಜುಪಿಟರ್ ಅನ್ನು ಡಾ. ಶ್ರೀ ಕೃಷ್ಣ ಮುಳ್ಳೇರಿಯ ಪಡೆದುಕೊಂಡರು. 8 ನೇ ವಾರದ ಪ್ರಥಮ ಬಹುಮಾನವನ್ನು ಪ್ರಕಾಶ್ ಪಟೇಲ್ ಪುತ್ತೂರು, ದ್ವಿತೀಯ ಬಹುಮಾನವನ್ನು ಶಕುಂತಲಾ ಕಂಬಳಬೆಟ್ಟು, ತೃತೀಯ ಬಹುಮಾನ ರಮ್ಯಶ್ರೀ ಕಲ್ಮಡ್ಕ ಹಾಗೂ ಆಕರ್ಷಕ ಬಹುಮಾನಗಳನ್ನು ನವಿತ ಶಂಬೂರು, ವಿವಾನ್ ಎಸ್ ಶೆಟ್ಟಿ, ಕಾರ್ಕಳ, ಪ್ರತೀ ಎಂ ಕೂಳೂರು ಮಂಗಳೂರು, ಬಶೀರ್ ಎಂ, ಈಶ್ವರಮಂಗಲ, ಕೆ.ಎಸ್.ಬಾಳಯ್ಯ, ಪುರುಷಕಟ್ಟೆ, ಕವಿತಾ ಕೆ, ಬನ್ನೂರು, ಸ್ವೀಝಲ್, ಕಲ್ಲಡ್ಕ, ದೇವಿಕಾ ಬಿ, ಇಂಚಲಂಪಾಡಿ, ಶಿಫಾ ಮೂರ್ಜೆ ಪಡೆದುಕೊಂಡರು.