- Friday
- April 4th, 2025

ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ರಾಜ್ಯ ಘಟಕ ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೆ ಇದರ ವತಿಯಿಂದ ಸಾಹಿತ್ಯ ಸಂಭ್ರಮ -100ರ ಪ್ರಯುಕ್ತ ರಾಜ್ಯ ಮಟ್ಟದ ಕವಿ ಕಾವ್ಯ ಸಮ್ಮೇಳನ ಮೂಡಿಗೆರೆಯ ಪಂಚಾಯತ್ ದೀನ್ ದಯಾಳ್ ಸಭಾಂಗಣದಲ್ಲಿ ನ. 24ರಂದು ನಡೆಯಿತು. ಈ ಕವಿಗೋಷ್ಠಿಗೆ ಅಯ್ಕೆಯಾಗಿದ್ದ ಪೆರುವಾಜೆ ಗ್ರಾಮ ಪಂಚಾಯತ್ ನ ಅಕ್ಷತಾ ನಾಗನಕಜೆ ಅವರಿಗೆ ಪಂಪ ಸಾಹಿತ್ಯ...

ಕರ್ನಾಟಕದಲ್ಲಿ 3 ಕ್ಕೆ 3 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಿಜೆಪಿಯ ಕೆಟ್ಟ ಟೀಕೆಯ ರಾಜಕಾರಣಿಗಳಿಗೆ ರಾಜ್ಯದ ಜನ ಉತ್ತರ ಕೊಟ್ಟಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂತೋಷ ತಂದುಕೊಟ್ಟಿದೆ. ಈ ಗೆಲುವು ರಾಜ್ಯದ ಜನತೆಯ ಅಭಿವೃದ್ದಿಗೆ ನೀಡಿದ ಗೆಲುವಾಗಿದೆ. ಈ ಗೆಲುವು ಆಧಾರ ರಹಿತ ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡಿದ ಗೆಲುವಾಗಿದೆ ,ಈ ಗೆಲುವು ರಾಜಕಿಯ ವೈಷ್ಯಮ್ಯದ ವಿರುದ್ಧದ...

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಮತ್ತು ಮುಳ್ಳುಗುಳಿಗನ ಕಟ್ಟೆಗೆ ಹಲವಾರು ವರ್ಷಗಳಿಂದ ಪ್ರತಿದಿನ ಸಂಜೆ ದೀಪ ಇಡುತ್ತಿದ್ದ ಕಳಂಜ ಗ್ರಾಮದ ಕಳಂಜ ರಾಮಣ್ಣ ನಾಯ್ಕ ಎಂಬವರು ಹೃದಯಾಘಾತದಿಂದ ಇಂದು(ನ.25) ಮುಂಜಾನೆ ನಿಧನರಾದರು. ಇವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಸರಸ್ವತಿ, ಪುತ್ರ ಯತೀಶ, ಪುತ್ರಿ ಗುಣವತಿ ಮತ್ತು ಸಹೋದರರು, ಸಹೋದರಿ ಹಾಗೂ ಕುಟುಂಬಸ್ಥರನ್ನು...

ಉದ್ಘಾಟನೆ ಹಿನ್ನಲೆಯಲ್ಲಿ ಅಡಿಕೆಗೆ ಕೆಜಿಗೆ ಮಾರುಕಟ್ಟೆ ಬೆಲೆಗಿಂತ 2 ರೂಪಾಯಿ ಘೋಷಣೆ. ಮಾಸ್ ಸಂಸ್ಥೆ ವತಿಯಿಂದ ಅಡಿಕೆ ಖರೀದಿ ಕೇಂದ್ರ ನಿಂತಿಕಲ್ಲಿನಲ್ಲಿ ಉದ್ಘಾಟನೆ ಕಾರ್ಯಕ್ರಮವು ನ.25ರಂದು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟು ಅಧ್ಯಕ್ಷತೆಯಲ್ಲಿ ನಡೆಯಿತು . ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಬೆಳಗಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಸಭಾ...