Ad Widget

ಕಾಂಗ್ರೆಸ್ ವಿಜಯೋತ್ಸವ ಆಚರಣೆಯೊಂದಿಗೆ ಸ್ವಚ್ಛತೆಯಲ್ಲಿ ಮಾದರಿಯಾದ ನಗರ ಪಂಚಾಯತ್ ಸದಸ್ಯ

ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿ ಕರ್ನಾಟಕ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿದ್ದು ಇದರ ವಿಜಯೋತ್ಸವದ ಹಿನ್ನಲೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಗಿತ್ತು.ಈ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿತ್ತು ಪಟಾಕಿ ಸಿಡಿಸಿದ ನಂತರ ರಸ್ತೆಯಲ್ಲಿದ್ದ ಪಟಾಕಿ ಕಸವನ್ನು ಕೂಡಲೇ ಸ್ವಚಮಾಡುವ ಮೂಲಕ ಸ್ವಚತೆ ಆದ್ಯತೆ ನೀಡಿ...

ಫೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ನಡೆದ ಮಕ್ಕಳ ಫೋಟೋ ಸ್ಪರ್ಧೆ

ಪ್ರಥಮ- ಪುನರ್ವಿ ನಾಯಕ್ ಕೆ.ಎಂ. ದ್ವಿತೀಯ- ಹಂಸಿ ಡಿ ತೃತೀಯ- ತ್ರಿಶೂಲ್ ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಸಿಯೇಶನ್ ಸುಳ್ಯ ವಲಯದ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ "ಕೂಸು ಮರಿ" ಮಕ್ಕಳ ಫೋಟೋ ಸ್ಪರ್ಧೆ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಶ್ರೀರಾಂ ಪೇಟೆಯ ಆಸ್ತಾ ಸ್ಟುಡಿಯೋದಲ್ಲಿ ನ.23ರಂದು ನಡೆಯಿತು. ಹಿರಿಯ ಫೋಟೋಗ್ರಾಫರ್ ಆರ್.ಕೆ. ಭಟ್ ವಿಜೇತರಾದ ಮಕ್ಕಳಿಗೆ...
Ad Widget

ಸಾಹಿತ್ಯದ ಉದ್ದೇಶವೇ ಜ್ಞಾನ ಹಂಚುವಿಕೆ : ನಾರಾಯಣ ರೈ ಕುಕ್ಕುವಳ್ಳಿ – ಬೆಳ್ಳಾರೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಕನ್ನಡ ನಾಡು ನುಡಿ ಸಂಸ್ಕೃತಿಯ ಬೆಳವಣಿಗೆಯಲ್ಲಿ ಯುವ ಜನರ ಪಾತ್ರ ಮಹತ್ವವಾಗಿದೆ. ಬರವಣಿಗೆಯಿಂದ ಜ್ಞಾನ ವೃದ್ಧಿ ಸಾಧ್ಯ ಎಂದು ಸಾಹಿತಿ, ಮಧು ಪ್ರಪಂಚ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಆರ್. ಪಿ. ಕಲಾ ಸೇವಾ ಟ್ರಸ್ಟ್ (ರಿ) ಪಾಂಬಾರು ಇದರ ಸಹಯೋಗದಲ್ಲಿ ನಡೆದ ಕನ್ನಡ...

ಸುಣ್ಣ ಮೂಲೆ ಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ಸುಳ್ಯ ವಲಯ ಇದರ ವತಿಯಿಂದ ಸುಗಂಧ ಸಾಗರ ಕಲೋತ್ಸವ -2024 ಕಾರ್ಯಕ್ರಮ ಆರಂಭ

ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಇದರ ವತಿಯಿಂದ ಸುಗಂಧ ಸಾಗರ ಕಲೋತ್ಸವ ಕಾರ್ಯಕ್ರಮ ಕನಕಮಜಲು ಸುಣ್ಣಮೂಲೆ ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ಇಂದು ಪ್ರಾರಂಭಗೊಂಡಿತು .ಬೆಳಿಗ್ಗೆ ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಹಸೈನಾರ್ ಕೆ.ಸಿ.ಧ್ವಜಾರೋಹಣ ನೆರವೇರಿಸಿದರು .ಪೂರ್ವಾಹ್ನ 9.15 ಗಂಟೆಗೆ ಸ್ಪರ್ಧಾರ್ಥಿ ಗಳ ನೋಂದಾವಣಿ ನಡೆಯಲಿದ್ದು.ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಲಯ...

ನ.27 ರಿಂದ ಡಿ. 12 ರವರೆಗೆ ಕುಕ್ಕೇ ಸುಬ್ರಹ್ಮಣ್ಯ ಚಂಪಾಷಷ್ಠಿ ಮಹೋತ್ಸವ

ನ.27 ರಂದು ಕೊಪ್ಪರಿಗೆ ಏರುವುದು, ನ.30 ರಂದು ಲಕ್ಷದೀಪೋತ್ಸವ, ಡಿ.07 ರಂದು ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ ಡಿ.12 ರವರೆಗೆ ಚಂಪಾಷಷ್ಠಿ ಮಹೋತ್ಸವ ನಡೆಯಲಿದ್ದು, ನ.27 ಬುಧವಾರದಂದು ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, ನ.30 ಶನಿವಾರದಂದು ಲಕ್ಷದೀಪೋತ್ಸವ, ಡಿ.01 ಆದಿತ್ಯವಾರದಂದು ರಾತ್ರಿ...

ಡಾ.ಜೀವನ್ ರಾಂ ಸುಳ್ಯ ರಿಗೆ ಒಲಿದ “ಶಾರದಾ ಕೃಷ್ಣ” -2025 ಪ್ರಶಸ್ತಿ

ಉಡುಪಿಯ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಹೆಬ್ರಿ ಪ್ರಾಯೋಜಿತ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ನೀಡುವ ಪ್ರಸಿದ್ಧ ಶಾರದಾ ಕೃಷ್ಣ ಪ್ರಶಸ್ತಿ- 2025 ಈ ಬಾರಿ ರಂಗನಿರ್ದೇಶಕ ,ರಂಗ ಮಾಂತ್ರಿಕ,ರಂಗಮಾಣಿಕ್ಯ,ಮುಂತಾದ ಬಿರುದುಗಳನ್ನು ಪಡೆದ ಸುಳ್ಯದ ಪ್ರಸಿದ್ಧ ರಂಗಕರ್ಮಿ, ನಟ , ರಂಗನಿರ್ದೇಶಕ, ಸಂಘಟಕ, ರಂಗ ಶಿಕ್ಷಕ , ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಮತ್ತು...
error: Content is protected !!