Ad Widget

ಕರ್ನಾಟಕ ಉಪಚುನಾವಣೆ 3ಕ್ಕೆ 3 ಸ್ಥಾನಗಳನ್ನು ಗೆಲ್ಲುವುದರ ಮೂಲಕ ವಿರೋಧ ಪಕ್ಷಗಳ ಟೀಕೆ ಟಿಪ್ಪಣಿಗಳಿಗೆ ಉತ್ತರ ನೀಡಿದ ಗೆಲುವಾಗಿದೆ : ವೆಂಕಪ್ಪ ಗೌಡ

ಕರ್ನಾಟಕದಲ್ಲಿ 3 ಕ್ಕೆ 3 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಿಜೆಪಿಯ ಕೆಟ್ಟ ಟೀಕೆಯ ರಾಜಕಾರಣಿಗಳಿಗೆ ರಾಜ್ಯದ ಜನ ಉತ್ತರ ಕೊಟ್ಟಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂತೋಷ ತಂದು ಕೊಟ್ಟಿದೆ,ಈ ಗೆಲುವು ರಾಜ್ಯದ ಜನತೆಯ ಅಭಿವೃದ್ದಿಗೆ ನೀಡಿದ ಗೆಲುವು ಆಗಿದೆ. ಈ ಗೆಲುವು ಆಧಾರ ರಹಿತ ಟೀಕೆ ಟಿಪ್ಪಣಿಗಳಿ ಗೆ ಉತ್ತರ ನೀಡಿದ ಗೆಲುವು ಆಗಿದೆ,ಈ ಗೆಲುವು ರಾಜಕಿಯ...

ವಿದ್ಯಾರ್ಥಿಗಳಿಗೆ ಅಪರಾಧ , ಮಾದಕ ವಸ್ತು ಸಂಚಾರಿ ನಿಯಮ , ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ಕಾರ್ಯಕ್ರಮ.

ಸುಳ್ಯ: ಸುಳ್ಯ ಪೋಲಿಸ್ ಠಾಣಾ ಅಧಿಕಾರಿಗಳಾದ ಸಂತೋಷ್ ನೇತೃತ್ವದಲ್ಲಿ ನ 23 ರಂದು ಕಾನೂನು ಅರಿವುಗಳ ಬಗ್ಗೆ ಮಾಹಿತಿ ಕಾರ್ಯಗಾರ ಕಾರ್ಯಕ್ರಮ ನಡೆಯಿತು. ಸುಳ್ಯದ ನೆಹರು ಮೆಮೊರಿಯಲ್ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ, ಮಾದಕ ವಸ್ತುಗಳ ಬಳಕೆ, ಸಂಚಾರ ನಿಯಮಗಳು ಮತ್ತು POCSO ಕಾಯ್ದೆಗಳ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಲಾಯಿತು ಈ ಸಂದರ್ಭದಲ್ಲಿ ಕಾಲೇಜು...
Ad Widget

ಪ.ಜಾತಿಯವರ ಜಾಗ ಅತಿಕ್ರಮಣದ ಆರೋಪ : ನ.30ರಂದು ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ

ಪಂಬೆತ್ತಾಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಚಂರ್ಬ ಮೇರರಿಗೆ ಸೇರಿದ ಜಮೀನನ್ನು ಮೋನಪ್ಪ ಗೌಡ ಮತ್ತು ಇತರರು ಅಕ್ರಮವಾಗಿ ಮಂಜೂರುಗೊಳಿಸಿರುವುದನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನ.30ರಂದು ಸುಳ್ಯ ತಾಲೂಕು ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಕರ್ನಾಟಕ ಇದರ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಹೇಳಿದರು.ನ.22ರಂದು ಸುಳ್ಯ...
error: Content is protected !!
ವಾಟ್ಸ್‌ಆಪ್‌ ಗ್ರೂಪ್‌ಗೆ ಸೇರಿ