- Friday
- April 4th, 2025

ಸ್ನೇಹಿತರ ಬಳಗ (ರಿ )ಕಲ್ಪಡ, ಕೊಡಿಯಾಲ ಇದರ ಮಹಾಸಭೆಯು ಅಧ್ಯಕ್ಷ ಯುವರಾಜ್ ಕಲ್ಪಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಲೋಕೇಶ್ ಕೆ.ವಿ.ಆಯವ್ಯಯ ಮಂಡಿಸಿದರು. ಈ ಸಂದರ್ಭದಲ್ಲಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ಸುರೇಶ್ ಕಲ್ಪಡಗುತ್ತು, ಕಾರ್ಯದರ್ಶಿಯಾಗಿ ಸುಜಿತ್ ಕೆ. ಕಲ್ಪಡ ಗೌರವಾಧ್ಯಕ್ಷರಾಗಿ ಶಿವರಾಮ ಉಪಾಧ್ಯಾಯ ಕಲ್ಪಡ, ಉಪಾಧ್ಯಕ್ಷರಾಗಿ ಗಿರೀಶ್ .ಕೆ, ಜೊತೆ ಕಾರ್ಯದರ್ಶಿ...

ಕ್ಯಾಂಪ್ಕೋ ನಿಯಮಿತ,ಮಂಗಳೂರು ಈ ಸಂಸ್ಥೆಯ "ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಬದಿಯಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಉಮೇಶ್ ಕುಮಾರ್ ಎಸ್, ಸಾಲೆ ಮನೆ, ಕಾಟುಕುಕ್ಕೆ ಇವರ ಪತ್ನಿ ಶ್ರೀಮತಿ ಶಂಕರಿ ಟಿ ಅವರ ಚಿಕಿತ್ಸೆಗಾಗಿ (Major Hospitalization) ಕ್ಯಾಂಪ್ಕೊ ವತಿಯಿಂದ ನೀಡಲಾದ ₹ 89,863/- ರ ಚೆಕ್ ನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶಂಕರನಾರಾಯಣ ಖಂಡಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ...