Ad Widget

ಕೊಡಿಯಾಲ : ಸ್ನೇಹಿತರ ಬಳಗ ಕಲ್ಪಡ ಇದರ ಮಹಾಸಭೆ – ಅಧ್ಯಕ್ಷರಾಗಿ ಸುರೇಶ್ ಕಲ್ಪಡಗುತ್ತು, ಕಾರ್ಯದರ್ಶಿಯಾಗಿ ಸುಜಿತ್ ಕಲ್ಪಡ

ಸ್ನೇಹಿತರ ಬಳಗ (ರಿ )ಕಲ್ಪಡ, ಕೊಡಿಯಾಲ ಇದರ ಮಹಾಸಭೆಯು ಅಧ್ಯಕ್ಷ ಯುವರಾಜ್ ಕಲ್ಪಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಲೋಕೇಶ್ ಕೆ.ವಿ.ಆಯವ್ಯಯ ಮಂಡಿಸಿದರು. ಈ ಸಂದರ್ಭದಲ್ಲಿ ಇದರ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ನೂತನ ಅಧ್ಯಕ್ಷರಾಗಿ ಸುರೇಶ್ ಕಲ್ಪಡಗುತ್ತು, ಕಾರ್ಯದರ್ಶಿಯಾಗಿ ಸುಜಿತ್ ಕೆ. ಕಲ್ಪಡ ಗೌರವಾಧ್ಯಕ್ಷರಾಗಿ ಶಿವರಾಮ ಉಪಾಧ್ಯಾಯ ಕಲ್ಪಡ, ಉಪಾಧ್ಯಕ್ಷರಾಗಿ ಗಿರೀಶ್ .ಕೆ, ಜೊತೆ ಕಾರ್ಯದರ್ಶಿ ಜಗದೀಶ್ ಕಲ್ಪಡ, ಕೋಶಾಧಿಕಾರಿಯಾಗಿ ಅನ್ವಿತ್.ಕೆ,ಸಂಘಟನಾ ಕಾರ್ಯದರ್ಶಿಯಾಗಿ ಧರ್ಮಪಾಲ ಇಪ್ಪುಳ್ತಡಿ
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಸಂತ ಇಪ್ಪುಳ್ತಡಿ, ದೀಕ್ಷಿತ್ ಕುಕ್ಕುತ್ತಡಿ, ಕ್ರೀಡಾಕಾರ್ಯದರ್ಶಿ ಜಿತೇಶ್ ಕಲ್ಪಡಗುತ್ತು ಆಯ್ಕೆಯಾದರು. ಗೌರವ ಸಲಹೆಗಾರರಾಗಿ
ವಿಠಲ ಪೋಲಜೆ, ಕೇಶವ ತೋಟ, ಲೋಕೇಶ್ ತಾಳಿತ್ತಡಿ ಇವರನ್ನು ಆಯ್ಕೆಮಾಡಲಾಯಿತು. ಬಳಗದ ಸ್ಥಾಪಕಾಧ್ಯಕ್ಷ ಪ್ರಸಾದ್ ಕಲ್ಪಡ,ಅಧ್ಯಕ್ಷ ಯುವರಾಜ್, ಕಾರ್ಯದರ್ಶಿ ಲೋಕೇಶ್ ಕೆವಿ., ಮಾಜಿ ಅಧ್ಯಕ್ಷ ಗಣೇಶ್ ಅಂಗಾರಡ್ಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading