ಸುಳ್ಯ ನಗರದ ದೇವಸ್ಯದಲ್ಲಿರುವ ಜ್ಯೋತಿ ನಿವಾಸದ ಜೋನ್ ಬ್ಯಾಪ್ಟಿಸ್ಟ್ ಲೋಬೋ ನ.18 ರಂದಯ ನಿಧನರಾದರು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ವಿಕ್ಟೋರಿಯಾ ಜ್ಯೋತಿ ಅಮೀನ್ ಬಿ, ಮಕ್ಕಳಾದ ಪಿಲಿಕುಳ ನಿಸರ್ಗಧಾಮದಲ್ಲಿ ವೈಜ್ಞಾನಿಕ ಅಧಿಕಾರಿಯಾಗಿರುವ ಜೆರಾಲ್ಡ್ ವಿಕ್ರಂ ಲೋಬೋ ಮತ್ತು ಬೆಂಗಳೂರಿನಲ್ಲಿ ಸೈಂಟಿಸ್ಟ್ ಆಗಿರುವ ಒಲಿವಿಯಾ ರಶ್ಮಿ ಲೋಬೋ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅವರ ಅಂತಿಮ ದರ್ಶನ ನ.19 ರ ಸಂಜೆ 3.45 ಕ್ಕೆ ಸುಳ್ಯದ ಸೈಂಟ್ ಬ್ರಿಜಿಡ್ ಚರ್ಚ್ ನಲ್ಲಿ ನಡೆಯಲಿದೆ.
- Wednesday
- January 22nd, 2025