ಕಲ್ಲುಗುಂಡಿ ಬಂಗ್ಲೆಗುಡ್ಡೆಯಲ್ಲಿ ಕಾರು – ಟಾಟಾ ವಾಹನ ಅಪಘಾತ – ಪಲ್ಟಿ amarasuddi - November 17, 2024 at 16:48 0 Tweet on Twitter Share on Facebook Pinterest Email ಸುಳ್ಯ: ಕಲ್ಲುಗುಂಡಿಯ ಬಂಗ್ಲಗುಂಡ್ಡೆ ಬಳಿಯಲ್ಲಿ ಕಾರಿಗೆ ಡಿಕ್ಕಿಯಾಗಿ ಟಾಟಾ ಏಸ್ ವಾಹನ ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ. ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. . . . . . . . . . Share this:WhatsAppLike this:Like Loading...