- Thursday
- November 21st, 2024
ಕ್ಯಾಂಪ್ಕೋ ಸಂಸ್ಥೆಯ `ಸಾಂತ್ವನ' ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಆಲಂಕಾರು ಶಾಖೆಯ ಸದಸ್ಯರಾದ ಉಮೇಶ್ ರೈ ಬಲ್ಪೋಡಿ ಇವರ ಧರ್ಮ ಪತ್ನಿ ದಿ.ಶ್ರೀಮತಿ ಶಶಿಕಲಾ ಇವರ ಆಕಸ್ಮಿಕ ಮರಣ ಪರಿಹಾರದ ಸಹಾಯಧನದ ಚೆಕ್ ರೂಪಾಯಿ 50,000/- ವನ್ನು ನ. 14ರಂದು ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಪ್ರಸಾದ್ ಮಡ್ತಿಲ ಇವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಲಂಕಾರು ಸೊಸೈಟಿಯ ನಿರ್ದೇಶಕರಾದ ಜಿ ಪಿ...
ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಸಮಸ್ಯೆ ಇಂದು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರನ್ನು ಭೇಟಿಯಾದ ಶಾಸಕರು.ಒಂದು ವಾರದ ಒಳಗೆ ಹತ್ತು ಬಸ್ಸು ಒದಗಿಸುವಂತೆ ಅಧಿಕಾರಿಗಳಿಗೆ ಸಚಿವರ ಸೂಚನೆ.ಸುಳ್ಯ ವಿಧಾನ ಸಭಾ ಕ್ಷೇತ್ರದ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಸಮಸ್ಯೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಇಂದು ಸಾರಿಗೆ ಸಚಿವರಾದ ಮಾನ್ಯ ರಾಮಲಿಂಗ ರೆಡ್ಡಿಯವರನ್ನು ಭೇಟಿಯಾಗಿ ಶಾಲೆ, ಕಾಲೇಜು ವಿದ್ಯಾರ್ಥಿಗ ಳಿಗೆ, ಸಾರ್ವಜನಿಕರಿಗೆ ಯಾವುದೇ ರೀತಿಯ...
ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಜನ್ಮ ದಿನ, ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ಪಂಡಿತ್ ನೆಹರೂರವರು ಭಾರತದ ಮೊದಲ ಪ್ರಧಾನಿಯಾಗಿ ಆಧುನಿಕ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನೆಹರೂರವರು ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಭವ್ಯ ಭಾರತಕ್ಕೆ ಮುನ್ನುಡಿ...
ಸುಳ್ಯ: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪರಿವಾರಕಾನ ತಿರುವಿನಲ್ಲಿ ರಸ್ತೆಯ ಬದಿಯಲ್ಲಿ ಬೃಹದಾಕಾರದ ಗುಂಡಿ ನಿರ್ಮಾಣವಗಿದ್ದು ಈ ಮಾರ್ಗವಾಗಿ ತೆರಳುವ ವೇಳೆಯಲ್ಲಿ ಸ್ವಲ್ಪ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ ಇನ್ನಾದರು ರಾಷ್ಟ್ರೀಯ ಹೆದ್ದಾರಿ ಅಥಾವ ತಾಲೂಕು ಆಡಳಿತ ಎಚ್ಚೆತ್ತು ಗುಂಡಿಯನ್ನು ಮುಚ್ಚಿಸಿ ರಸ್ತೆಯ ಬದಿಯಲ್ಲಿನ ಗಿಡ ಗಂಟಿಗಳನ್ನು ತೆರವು ಗೊಳಿಸುವರೇ ಎಂದು ಕಾದು ನೋಡ ಬೇಕಿದೆ....
ಸುಳ್ಯ : ಸುಳ್ಯ ತಾಲೂಕಿನ ವಿಸ್ತಾರದಲ್ಲಿ ದೊಡ್ಡದಾದ ಗ್ರಾಮ ಹಾಗೂ ಸಂಪನ್ಮೂಲಗಳನ್ನು ಹೊಂದಿರುವ ಗ್ರಾಮವಾದ ಅಲೆಟ್ಟಿಯಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಮತ್ತೆ ಮತ್ತೆ ಕಾಣಸಿಗುತ್ತಿದ್ದು ಅಲ್ಲಿನ ಪ್ರತಿನಿಧಿಗಳು ಮತ್ತು ಆಡಳಿತವು ನಿದ್ರೆಗೆ ಜಾರಿದೆಯೇ ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಉದ್ಬವಿಸಿದೆ. ಕೆಲ ದಿನಗಳ ಹಿಂದೆ ಸ್ವತಹ ಗ್ರಾ.ಪಂ ಅಧ್ಯಕ್ಷರಾದ ವೀಣಾ ವಸಂತ್ ರವರ ವಾರ್ಡಿನ...
ನಾಲ್ಕೂರು ಗ್ರಾಮದ ಅಂಜೇರಿ ನಿವಾಸಿ ಕಟ್ರಮನೆ ದಿ. ಮಾಯಿಲಪ್ಪ ಗೌಡರ ಧರ್ಮಪತ್ನಿ ಗಿರಿಜಾ ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಮೃತರು ಪುತ್ರ ಕೇಶವ ಗೌಡ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಸುಬ್ರಹ್ಮಣ್ಯ ನ.14: ಮಕ್ಕಳ ದಿನಾಚರಣೆ ಪ್ರಯುಕ್ತ ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಪುಸ್ತಕ ಕ್ರಯನ್ಸ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಲಿಜನ್ ನ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ನಡುತೋಟ ನೀಡಿದ ಕೊಡುಗೆಯನ್ನು ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್ ಅಧ್ಯಕ್ಷರಾದ ಡಾ.ರವಿ ಕಕ್ಕೆಪದವು, ಕಾರ್ಯದರ್ಶಿ...
ಕಸ್ತೂರಿ ರಂಗನ್ ವರದಿ ವಿರೋಧಿಸಿ, ಗಡಿ ಗುರುತು ಹಾಗೂ ಜಂಟಿ ಸರ್ವೇ ನಡೆಸಬೇಕು ಎನ್ನುವ 7 ಪ್ರಮುಖ ಉದ್ದೇಶಗಳನ್ನಿಟ್ಟಕೊಂಡು ಗುಂಡ್ಯದಲ್ಲಿ ನ.15ರಂದು ನಡೆಯಲಿರುವ ಬೃಹತ್ ಪ್ರತಿಭಟನೆಗೆ ಅಡ್ತಲೆಯ ಸ್ಪಂದನಾ ಗೆಳೆಯರ ಬಳಗ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಪಕ್ಷಾತೀತವಾಗಿ, ಜಾತ್ಯಾತೀತವಾಗಿ ರೈತ ಪರ ನ್ಯಾಯಕ್ಕಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಅಧ್ಯಕ್ಷರಾದ ವಿನಯ್ ಬೆದ್ರುಪಣೆ...
ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಪೋಕ್ಸ್ ಪ್ರಕರಣದಲ್ಲಿ ಕಾಣಿಯೂರು ಸಮೀಪದ ಜ್ಯೋತಿಷಿ ಪ್ರಸಾದ್ ಪಾಂಗಣ್ಣಾಯ ಅವರನ್ನು ಸೆ.19 ರಂದು ಬೆಳ್ಳಾರೆ ಠಾಣೆಯ ಪೊಲೀಸರು ಬಂಧಿಸಿದ್ದರು. ಇದೀಗ ಪ್ರಕರಣದ ಆರೋಪಿಯಾಗಿರುವ ಪ್ರಸಾದ್ ಪಾಂಗಣ್ಣಾಯ ಅವರಿಗೆ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಘೋಷಣೆ ಮಾಡಿದೆ. ಆರೋಪಿಯ...
ಬದುಕೊಂದು ಅಂತೆ-ಕಂತೆಗಳ ಸಂತೆ, ಇಲ್ಲಿ ನಿನ್ನೆ-ನಾಳೆಗಳ ಬಗ್ಗೆಯೇ ಎಲ್ಲರಿಗೂ ಚಿಂತೆ, ಈ ದಿನ-ಈ ಕ್ಷಣದಲ್ಲಿ ಯಾರೂ ಬದುಕುತ್ತಿಲ್ಲವಂತೆ…ಇಲ್ಲಿ ಎಲ್ಲರೂ ನಿನ್ನೆಯ ತಪ್ಪುಗಳ ನೆನೆದು ದುಃಖಿಸುವರಂತೆ, ನಾಳೆ ಏನಾಗಬಹುದೋ ಎಂಬ ಭಯದಲ್ಲೇ ಬದುಕುವರಂತೆ…ಇಲ್ಲಿ ಜನರು ಅವರಿವರ ಬಗ್ಗೆಯೇ ಹೆಚ್ಚು ಯೋಚಿಸುವರಂತೆ, ಇತರರ ಬದುಕಿನಲ್ಲಿ ಮೂಗು ತೂರಿಸದಿದ್ದರೆ ತಮ್ಮ ಬದುಕು ನಡೆಯುವುದೇ ಇಲ್ಲ ಎಂಬಂತೆ…ಇಲ್ಲಿ ಜನರು ಇತರರ ಏಳಿಗೆಯನ್ನು...
Loading posts...
All posts loaded
No more posts