
ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ಮೈಸೂರು ನಲ್ಲಿ ಇಂದು ನಡೆದ ಭಾರತ್ ಸ್ಕೌಟ್ ಗೈಡ್ಸ್ ಕರ್ನಾಟಕ ಮೈಸೂರು ವಿಭಾಗೀಯ ಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ವಿನೋಬನಗರದ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ತಂಡ ಭಾಗವಹಿಸಿ ಕಬ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಶಾಲಾ ವಿದ್ಯಾರ್ಥಿಗಳಾದ ಆಶಯ್.ಜಿ.ಸಿ, ಲಕ್ಷಯ್.ಬಿ ಜಿ, ಕೃತಿಕ್.ಕೆ , ಕಾರ್ತಿಕ್.ವಿ.ಆರ್, ಪೂಜಿತ್ ಪಿ.ಜೆ ಆಶಿತ್. ಡಿ.ನ್ ಮತ್ತು. ಶಿಕ್ಷಕಿಯರು ಭಾಗವಹಿಸಿರುತ್ತಾರೆ.
