
ಸುಳ್ಯ : ಸುಳ್ಯದ ವಿವೇಕಾನಂದ ವೃತ್ತದ ಬಳಿಯಲ್ಲಿ ಕಿಯಾ ಕಾರಿಗೆ ಸ್ವಿಫ್ಟ್ ಕಾರೊಂದು ಗುದ್ದಿದ ಘಟನೆ ಇದೀಗ ವರದಿಯಾಗಿದೆ. ಸ್ವಿಪ್ಟ್ ಕಾರು ಚಾಲಕ ಕಾರಿನೊಂದಿಗೆ ಸ್ಥಳದಿಂದ ಎಸ್ಕೇಪ್ ಆದ ಘಟನೆ ಇದೀಗ ವರದಿಯಾಗಿದೆ. ಸ್ಥಳದಲ್ಲಿ ಜನ ಜಮಾವಣೆಗೊಂಡಿದ್ದಾರೆ. ಶಿಫ್ಟ್ ಕಾರು ಚಾಲಕ ರಕ್ಷಿತ್ ಮದ್ಯಪಾನ ಮಾಡಿರುವುದಾಗಿ ಸ್ಥಳೀಯರು ಹೇಳುತ್ತಿದ್ದು ಸ್ಥಳೀಯರು ಮಾತನಾಡುತ್ತಿದ್ದಂತೆ ಅವರೆಡೆಗೆ ಕಾರು ನುಗ್ಗಿಸಿ ಅಪಘಾತ ನಡೆದ ಸ್ಥಳದಿಂದ ಕಾಲ್ಕಿತ್ತಿರುವುದಾಗಿ ತಿಳಿದುಬಂದಿದೆ.
