- Tuesday
- November 5th, 2024
ದೇವಚಳ್ಳ ಗ್ರಾ. ಪಂ. ನ ಅಧೀನವಿರುವ ಎಲಿಮಲೆ, ಮಾವಿನಕಟ್ಟೆ, ಕಂದ್ರಪ್ಪಾಡಿ ಬಸ್ಸು ತಂಗುದಾಣದ ಬಳಿ ಇರುವ ಅಂಗಡಿ ಕಟ್ಟಡವನ್ನು ದಿನಾಂಕ 06/11/2024 ಬುಧವಾರ ಪೂ. ಗಂ. 10.00ಕ್ಕೆ ಗ್ರಾ. ಪಂ. ಸಭಾಂಗಣದಲ್ಲಿ ಮುಂದಿನ 3 ವರ್ಷದ ಅವಧಿಗೆ ಬಹಿರಂಗ ಏಲಂ ಮಾಡಲಾಗುವುದು. ಆಸಕ್ತರು ಭಾಗವಹಿಸುವುದಾಗಿದೆ. ಏಲಂ ಶರ್ತಗಳನ್ನು ಕಛೇರಿ ಸಮಯದಲ್ಲಿ ತಿಳಿಯಬಹುದು ಎಂದು ಪಂಚಾಯತ್ ಪ್ರಕಟಣೆಯಲ್ಲಿ...
ನಾಯಿ ಬೀಲವನ್ನು ಅಲ್ಲಾಡಿಸಬೇಕು ಹೊರತು ಬೀಲ ನಾಯಿಯನ್ನು ಅಲ್ಲಾಡಿಸಬಾರದು - ಸುಬೋದ್ ಶೆಟ್ಟಿ ಮೇನಾಲ. ರಾಜ್ಯ ಸಿದ್ದರಾಮಯ್ಯ ಸರಕಾರ ರೈತ ಹಾಗೂ ಹಿಂದು ವಿರೋಧಿ ಧೋರಣೆ ಮಾಡುತ್ತಿದೆ - ವೆಂಕಟ್ ವಳಲಂಬೆ . ಭಾಗ್ಯಗಳಿಗಾಗಿ ಮೊದಲು ಎಸ್ಸಿ ,ಎಸ್ಟಿ ಹಣ ಬಳಕೆ ಇದೀಗ ರೈತರ ಜಮೀನು ಸರಕಾರಿ ಜಮೀನು ಮೇಲೆ ಕಣ್ಣು - ಭಾಗೀರಥಿ ಮುರುಳ್ಯ....
ಅಯೋದ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ನಡೆದ ಕರಸೆವೇಯಲ್ಲಿ ಹುತಾತ್ಮರಾದವರನ್ನ ಸ್ಮರಿಸುವ ಸಲುವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ದ ನೇತೃತ್ವದಲ್ಲಿ ರಕ್ತದಾನ ಶಿಬಿರ ಕೆ ವಿ ಜಿ ರಕ್ತ ನಿಧಿಯಲ್ಲಿ ಅಕ್ಟೊಬರ್ 4 ರಂದು ನಡೆಯಿತು ಈ ಸಂದರ್ಭದಲ್ಲಿ ಪ್ರಖಂಡ ಅಧ್ಯಕ್ಷರಾದ ಸೋಮಶೇಖರ್ ಪೈಕ, ಪೆಥಲಾಜಿ ವಿಭಾಗದ ಮುಖ್ಯಸ್ಥರಾದ ಡಾ.ಸತ್ಯವತಿ ಆಳ್ವಾ, ರಕ್ತನಿಧಿ...
ಅಯೋದ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ನಡೆದ ಕರಸೆವೇಯಲ್ಲಿ ಹುತಾತ್ಮರಾದವರನ್ನ ಸ್ಮರಿಸುವ ಸಲುವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ದ ನೇತೃತ್ವದಲ್ಲಿ ರಕ್ತದಾನ ಶಿಬಿರ ಕೆ ವಿ ಜಿ ರಕ್ತ ನಿಧಿಯಲ್ಲಿ ಅಕ್ಟೊಬರ್ 4 ರಂದು ನಡೆಯಿತುಈ ಸಂದರ್ಭದಲ್ಲಿ ಪ್ರಖಂಡ ಅಧ್ಯಕ್ಷರಾದ ಸೋಮಶೇಖರ್ ಪೈಕ, ಪೆಥಲಾಜಿ ವಿಭಾಗದ ಮುಖ್ಯಸ್ಥರಾದ ಡಾ.ಸತ್ಯವತಿ ಆಳ್ವಾ, ರಕ್ತನಿಧಿ ಘಟಕದ...
ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನ.4 ರಂದು ಚಾಲನೆ ನೀಡಲಾಯಿತು. ದೇವರಕಾನ ವಾರ್ಡಿನ ಕಲ್ಲೋಣಿ-ಕುಳ್ಳಂಪ್ಪಾಡಿ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯ ಗುದ್ದಲಿ ಪೂಜೆಯು ಕುಳ್ಳಂಪ್ಪಾಡಿ ಎಂಬಲ್ಲಿ ನಡೆಯಿತು. ಒಟ್ಟು 41,91,000.00 ಮೊತ್ತದ ಮಳೆಹಾನಿ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ನರೇಗಾ ಯೋಜನೆಯ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಯಿತು. ಈ ಗುದ್ದಲಿ ಪೂಜೆ...
ಚೈತ್ರ ಯುವತಿ ಮಂಡಲ(ರಿ) ಅಜ್ಜಾವರ ಪ್ರತಾಪ ಯುವಕ ಮಂಡಲ(ರಿ)ಅಜ್ಜಾವರ ವತಿಯಿಂದ ಬೆಳದಿಂಗಳ ಹರಟೆ ಅನ್ನುವ ವಿನೂತನವಾದ ಕಾರ್ಯಕ್ರಮದಲ್ಲಿ ರಸಪ್ರಶ್ನೆ,ಹಾಡು,ನಾಲಿಗೆ ಸುರುಳಿ,ಹರಟೆ ಯೊಂದಿಗೆ, ದೇಹ ಮನಸ್ಸಿಗೆ ಮುದ ನೀಡುವ ಕೆರೆದಂಡೆ ಆಟ ಹಾಗೂ ಮಧುರವಾದ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಸುಂದರ ಕ್ಷಣಗಳ ಕಾರ್ಯಕ್ರಮ ಸೂರ್ಯ ನಿಲಯ ಕಲ್ತಡ್ಕದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಯುವತಿ ಮಂಡಲ ಅಧ್ಯಕ್ಷೆ ಶ್ರೀಮತಿ...
ಮುಖ್ಯ ರಸ್ತೆ ಯ ಶ್ರೀರಾಂ ಪೇಟೆ ಯಲ್ಲಿ ಇದೀಗ ಬಸ್ ನಿಲ್ದಾಣ ದಿಂದ ಕೆಳಗಿನ ಪೇಟೆ ಕಡೆಗೆ ಬರುತ್ತಿದ್ದ ಬೈಕ್ ಗೆ(,kka21S0412) ಹಿಂಭಾಗದಿಂದ ಬರುತ್ತಿದ್ದ ಕಾರ್ (KL14R7561) ಡಿಕ್ಕಿ ಹೊಡೆದಿದೆ ಪರಿಣಾಮ ಬೈಕ್ ಸವಾರರು ನೆಲಕ್ಕೆ ಬಿದ್ದಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೈಕ್ ಚಾಲಕ ಗೃಹರಕ್ಷಕ ದಳದ ಸಿಬ್ಬಂದಿ ವಿಶ್ವನಾಥ ಎಂದು ತಿಳಿದು ಬಂದಿದೆ.