Ad Widget

ಸುಳ್ಯದ ವಿಜಯ್ ಕುಮಾರ್ ಅವರಿಗೆ ಕರಾವಳಿ ಕೋಗಿಲೆ ಗಾಯನೋತ್ಸವ 2024 ಕಲಾ ರತ್ನ ಪ್ರಶಸ್ತಿ

ಮೈಸೂರಿನ ಗಾಯಕ ಗಾಯಕ ಕಿರಣ್ ಚಂದ್ರ ಸಾರಥ್ಯದಲ್ಲಿ ಗಾನಕೋಗಿಲೆ ಕುಟುಂಬ ಮೈಸೂರು ಇವರು ಅ.27 ರಂದು  ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಹವಾ ನಿಯಂತ್ರಿತ ಸಭಾಂಗಣದಲ್ಲಿ ಕನ್ನಡ ಚಲನಚಿತ್ರ ಹಾಡು ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತ ವಿಜಯ್ ಕುಮಾರ್ ಸುಳ್ಯ ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಕರಾವಳಿ ಕೋಗಿಲೆ ಗಾಯನೋತ್ಸವ 2024 ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.‌ 

. . . . . . . . .

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾಗಿರುವ ಇವರು ಸುಳ್ಯ ಟಿಎಪಿಸಿ ಮೆಸ್ ಲಿಮಿಟೆಡ್ ಇದರಲ್ಲಿ ಉದ್ಯೋಗಿಯಾಗಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading