Ad Widget

ಜೇಸಿಐ ಸುಳ್ಯ ಪಯಸ್ವಿನಿ ಗೆ ಝೋನ್ ಪ್ರೆಸಿಡೆಂಟ್ ಅವಾರ್ಡ್ ಫಾರ್ ಎಕ್ಸೆಲೆನ್ಸ್ ವಿನ್ನರ್-2024 ವಲಯ ಪ್ರಶಸ್ತಿ – ಕಾಪುವಿನಲ್ಲಿ ಪ್ರಶಸ್ತಿ ಸ್ವೀಕರಿಸಿದ ಗುರುಪ್ರಸಾದ್ ನಾಯಕ್

ಕಾಪುವಿನಲ್ಲಿ ನಡೆದ 2 ದಿನಗಳ ಅದ್ದೂರಿಯ ಜೇಸಿಐ ವಲಯ ಸಮ್ಮೇಳನ *ಸಮ್ಮಿಲನ- 2024 * ನಲ್ಲಿ ಭಾಗವಹಿಸಿ ಸುಳ್ಯ ದಲ್ಲಿ ಹಲವು ಕಡೆಗಳಲ್ಲಿ ಹಲವಾರು ಕಾರ್ಯಕ್ರಮ, ತರಭೇತಿ ಗಳು ನಡೆಸಿದ್ದು ಮಾತ್ರವಲ್ಲದೆ. ಯಶಸ್ವಿಯಾಗಿ ಏಳು ದಿನಗಳ ಜೇಸಿ ಸಪ್ತಾಹ ವನ್ನೂ ಸುಳ್ಯ ತಾಲ್ಲೂಕಿನಲ್ಲಿ ಆಯೋಜಿಸಿ. ವನಮಹೋತ್ಸವ, ಧಾನ್ ಪ್ರೋಗ್ರಾಂ, ರಕ್ತದಾನ ಮಾಹಿತಿ, ಆರೋಗ್ಯ ಮಾಹಿತಿ, ವಿದ್ಯಾರ್ಥಿನಿಯರಿಗೆ. ಆರೋಗ್ಯ ಸವಾಲುಗಳು ಕುರಿತು ಮಾಹಿತಿ ,ಚದುರಂಗ ಸ್ಪರ್ಧೆ, ಚಿತ್ರ ಕಲಾ ಸ್ಪರ್ಧೆ ಇನ್ನೂ ಹಲವಾರು ತರಭೇತಿಯನ್ನು ಆಯೋಜಿಸಿ ವಲಯ ಮಟ್ಟದಲ್ಲಿ ಗೌರವಕ್ಕೆ ಪಾತ್ರ ವಾಗಿದೆ. ಈ ಕಾರ್ಯಕ್ರಮಕ್ಕಾಗಿ ವಲಯ ಸಮ್ಮೇಳನದಲ್ಲಿ ಹಲವು ಪ್ರಶಸ್ತಿ, ಮನ್ನಣೆಗೆ ಪಾತ್ರವಾಗಿದ್ದು ಝೋನ್ ಪ್ರೆಸಿಡೆಂಟ್ ಅವಾರ್ಡ್ ಫಾರ್ ಎಕ್ಸೆಲೆನ್ಸ್ ವಿನ್ನರ್ ಪ್ರಶಸ್ತಿಯನ್ನು ಮೂಡಿಗೇರಿಸಿ ಕೊಂಡಿದೆ. ಸಮ್ಮೇಳನದ ವೇದಿಕೆಯಲ್ಲಿ. ಸುಳ್ಯ ಪಯಸ್ವಿನಿ ಘಟಕಾದ್ಯಾಕ್ಷ ಗುರುಪ್ರಸಾದ್ ನಾಯಕ್ ವಲಯಾಧ್ಯಕ್ಷ ಅಡ್ವ್.ಗಿರೀಶ್ ಎಸ್. ಪಿ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ವಲಯ 15 ರ ವಲಯಾಧಿಕಾರಿಗಳು. ಘಟಕಾದ್ಯಕ್ಷರು ಸದಸ್ಯರು. ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading