
ಕೊಡಿಯಾಲ ಗ್ರಾಮದ ಮೂವಪ್ಪೆ ಬೂತ್ (ಬೂತ್ ನಂ.79) ಅಧ್ಯಕ್ಷರದ ಪೂರ್ಣಿಮಾ ಅವರ ಮನೆಯಲ್ಲಿ ಇಂದು ಮನ್ ಕಿ ಬಾತ್ ಕಾರ್ಯಕ್ರಮ ನಡೆಯಿತು. ನಂತರ ಗಿಡ ನೆಡುವ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ,ಹಿರಿಯರಾದ ಚಿದಾನಂದ ಉಪಾಧ್ಯಾಯ, ಮೂವಪ್ಪೆ ಬೂತ್ ಕಾರ್ಯದರ್ಶಿ ಶೋಭಾ ಕಲ್ಪಡ, ಕೊಡಿಯಾಲ ಶಕ್ತಿಕೇಂದ್ರ ಪ್ರಮುಖ್ ಚೇತನ್ ಕೊಡಿಯಾಲ, ಕುಕ್ಕಪ್ಪ ಕುಂಟಿನಿ, ಬೂತ್ ಸಮಿತಿ ಸದಸ್ಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
