Ad Widget

ಸುಳ್ಯ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಾರದಾ ಪದವಿ ಪೂರ್ವ ಕಾಲೇಜಿಗೆ (ಪ್ರೌಢಶಾಲಾ ವಿಭಾಗ)ಹಲವು ಪ್ರಶಸ್ತಿ –  ಹಿತಾಶ್ರೀ ವೈಯುಕ್ತಿಕ ಚಾಂಪಿಯನ್

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ರೀಡಾಂಗಣದಲ್ಲಿ 22.10.24 ಮತ್ತು 23.10.24 ರಂದು ನಡೆದ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಶಾರದಾ ಪದವಿ ಪೂರ್ವ ಕಾಲೇಜು( ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿ ಗಳನ್ನು ಮುಡಿಗೇರಿಸಿಕೊಂಡಿದೆ. 9ನೆಯ ತರಗತಿಯ ಹಿತಾಶ್ರಿ ಒಟ್ಟು 15 ಅಂಕ ಗಳು ಪಡೆದು ವೈಯುಕ್ತಿಕ. ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

. . . . . . . . .

ರೀತಾಶ್ರೀ ಚಕ್ರ ಎಸೆತ ಮತ್ತು ವೇಗದ ನಡಿಗೆ- ಪ್ರಥಮ, ಹಿತಾಶ್ರೀ 1500 ಮೀಟರ್ ಓಟ -ಪ್ರಥಮ, 800 ಮೀಟರ್ ಓಟ -ಪ್ರಥಮ, ಸಮೃದ್ ಚಕ್ರ ಎಸೆತ -ಪ್ರಥಮ ಮತ್ತು ಗುಂಡು ಎಸೆತ -ದ್ವಿತೀಯ,ರೆಹನಾ-100 ಮೀಟರ್ ಓಟ -ಪ್ರಥಮ, ರೂಪೇಶ್ 600 ಮೀಟರ್ ಓಟ -ದ್ವಿತೀಯ, ಸಿಂಚನ 600 ಮೀಟರ್ ಓಟ- ದ್ವಿತೀಯ, ಕೌಶಿಕ್ ಗುಂಡು ಎಸೆತ- ತೃತೀಯ, ಲಾವಣ್ಯ ಚಕ್ರ ಎಸೆತ -ದ್ವಿತೀಯ, ಯಶಸ್ವಿ 1500 ಮೀಟರ್ -ದ್ವಿತೀಯ ಮತ್ತು800 ಮೀಟರ್ ಓಟ-ದ್ವಿತೀಯ, ಅನ್ಫಲ್ 100 ಮೀಟರ್ ಓಟ- ತೃತೀಯ, ರಕ್ಷಿತಾ ಗುಂಡು ಎಸೆತ- ತೃತೀಯ ,ವಿನ್ಯಾಸ್ ಚಕ್ರ ಎಸೆತ- ತೃತೀಯ ಸ್ಥಾನಗಳನ್ನು ಗಳಿಸಿಕೊಂಡಿರುತ್ತಾರೆ. ದೈಹಿಕ ಶಿಕ್ಷಕಿ ಮತ್ತು ತಂಡದವರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading